ಮದುವೆಯಾಗುವವರೆಗೂ ಲೈಂಗಿಕತೆ ಹೊಂದುವುದು ಬೇಡವೆನ್ನುತ್ತಿದ್ದಾನೆ

Webdunia
ಶುಕ್ರವಾರ, 4 ಅಕ್ಟೋಬರ್ 2019 (09:07 IST)
ಬೆಂಗಳೂರು : ಪ್ರಶ್ನೆ : ನನಗೆ 20 ವರ್ಷ. ನನ್ನ ಗೆಳೆಯನಿಗೆ 25 . ನಾವು ಮೊದಲ ಬಾರಿಗೆ ಲೈಂಗಿಕ ಸಂಬಂಧ ಹೊಂದಿದ್ದೇವೆ. ಮತ್ತು ಅದನ್ನು ಆನಂದಿಸಿದ್ದೇವೆ. ಆದರೆ ಈಗ ನನ್ನ ಗೆಳೆಯ ಲೈಂಗಿಕ ಸಂಬಂಧ ನಿರಾಕರಿಸುತ್ತಾನೆ. ನಾವು ಮದುವೆಯಾಗುವವವರೆಗೂ ಲೈಂಗಿಕತೆ ಹೊಂದುವುದು ಬೇಡವೆನ್ನುತ್ತಿದ್ದಾನೆ. ಅವನು ಲೈಂಗಿಕತೆಯ ಮೇಲಿನ ಆಸಕ್ತಿ ಕಳೆದುಕೊಂಡಿರಬಹುದೇ? ಅವನನ್ನು ಉದ್ರೇಕಿಸಲು ನಾನು ಏನು ಮಾಡಲಿ?




ಉತ್ತರ : ನೀವು ಮದುವೆಯಾಗುತ್ತಿದ್ದರೆ ಅಲ್ಲಿ  ತನಕ ಕಾಯಿರಿ. ನೀವು ಬಯಸಿದರೆ ಹಸ್ತಮೈಥುನ ಮಾಡಿಕೊಳ್ಳಿ. ಇಲ್ಲದಿದ್ದರೆ ಅವನನ್ನು ಫೋರ್ ಪ್ಲೇಗೆ  ಪ್ರಚೋದಿಸಿ. ಮತ್ತು ನೀವು ಬೇರೆ ವಿಚಾರಕ್ಕೆ ಹೋಗುವುದಿಲ್ಲ ಎಂದು ಅವನಿಗೆ ಭರವಸೆ ನೀಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಮುಂದಿನ ಸುದ್ದಿ