Publish Date: Fri, 04 Oct 2019 (08:57 IST)
Updated Date: Fri, 04 Oct 2019 (08:59 IST)
ಬೆಂಗಳೂರು : ಪ್ರಶ್ನೆ : ನನಗೆ 28ವರ್ಷ ಮತ್ತು ನನ್ನ ಶಿಶ್ನವು ಎಡಕ್ಕೆ ಬಾಗಿದೆ. ನಾನು ಅದನ್ನು ಹಿಡಿದಿಟ್ಟುಕೊಂಡಾಗ ಅದು ನೇರವಾಗಿರುತ್ತದೆ. ಸಂಭೋಗ ಮಾಡುವಾಗ ಅದು ಸರಿಯಾಗುತ್ತದೆಯೇ?
ಉತ್ತರ : ಶಿಶ್ನವು ನೈಸರ್ಗಿಕವಾಗಿ ವಕ್ರವಾಗಿರುತ್ತದೆ. ವಕ್ರತೆಯು ಮಿಡ್ ಲೈನ್ ನಿಂದ ಮೂವತ್ತು ಡಿಗ್ರಿಗಿಂತ ಹೆಚ್ಚಿದ್ದರೆ, ನಿಮ್ಮ ಕೈಗಳನ್ನು ಬಳಸಿ ಅದನ್ನು ಯೋನಿಯ ಕಡೆಗೆ ತಿರುಗಿಸಿ. ಹೀಗೆ ನೀವು ಲೈಂಗಿಕತೆಯಲ್ಲಿ ತೊಡಗಬಹುದು.