Publish Date: Fri, 04 Oct 2019 (08:55 IST)
Updated Date: Fri, 04 Oct 2019 (08:57 IST)
ಬೆಂಗಳೂರು: ಕಾಮಕ್ಕೆ ಕಣ್ಣಿಲ್ಲ ಅಂತಾರೆ. ಹಾಗೆಯೇ ಹದಿಹರೆಯದಲ್ಲಿ ಲೈಂಗಿಕ ಕಾಮನೆ ಯಾರ ಮೇಲೆ ಬೇಕಾದರೂ ಮೂಡಬಹುದು. ರಕ್ತಸಂಬಂಧಿಗಳ ಮೇಲೂ ಕಾಮದ ಕಣ್ಣು ಹರಿಯುತ್ತದೆ.
ಹೆಚ್ಚಾಗಿ ಜತೆಗಿರುವ ಚಿಕ್ಕಮ್ಮ, ಸಹೋದರಿ ಸಂಬಂಧಿಗಳನ್ನು ನೋಡಿದಾಗ ಲೈಂಗಿಕ ಬಯಕೆ ಮೂಡಿದರೆ ಅದನ್ನು ತೋರ್ಪಡಿಸಬೇಕೇ? ಹತ್ತಿಕ್ಕಬೇಕೇ?
ಒಂದು ವೇಳೆ ಇಂತಹ ಸಂಬಂಧಕ್ಕೆ ಮುಂದಾದರೆ ಮುಂದೆ ಕೌಟುಂಬಿಕವಾಗಿ ಹಲವು ತೊಂದರೆಗಳು ಬರಬಹುದು. ಹೀಗಾಗಿ ಇಂತಹ ಬಯಕೆಗಳು ಮೂಡುವುದು ತಪ್ಪಲ್ಲ, ಆದರೆ ಅದನ್ನು ಹತ್ತಿಕ್ಕಲು ಬೇರೆ ಹವ್ಯಾಸಗಳನ್ನು ಬೆಳೆಸಬೇಕು. ನಮ್ಮ ಗಮನವನ್ನು ಬೇರೆ ಕಡೆ ಸೆಳೆಯುವ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಉತ್ತಮ.