ರತಿಕ್ರೀಡೆ ಮಾಡುವಾಗ ತಾಳಲಾರದ ಉರಿ ಏನು ಮಾಡಲಿ?

Webdunia
ಮಂಗಳವಾರ, 25 ಜೂನ್ 2019 (09:00 IST)
ಬೆಂಗಳೂರು: ಹಲವಾರು ಕಾರಣಗಳಿಗೆ ಮಹಿಳೆಯರು ರತಿಕ್ರೀಡೆ ಸಂದರ್ಭ ಉರಿ ಅಥವಾ ನೋವು ಅನುಭವಿಸುತ್ತಾರೆ. ಅದರಲ್ಲಿ ಅಪರೂಪಕ್ಕೆ ರೊಮ್ಯಾನ್ಸ್ ಮಾಡುವವರಿಗೂ ಇಂತಹ ಸಮಸ್ಯೆ ಬರುವುದಿದೆ.

 
ದೂರದಲ್ಲಿರುವ ಪತಿ, ಅಪರೂಪಕ್ಕೊಮ್ಮೆ ಸೇರುವಾಗ ಯೋನಿಯಲ್ಲಿ ವಿಪರೀತ ನೋವು, ಅಥವಾ ಉರಿ ಉಂಟಾಗಬಹುದು. ಇದಕ್ಕೆ ಬಿಗಿಯಾದ ಯೋನಿಯ ಧ್ವಾರವೂ ಕಾರಣವಿರಬಹುದು. ಲೈಂಗಿಕ ಕ್ರಿಯೆ ನಿಯಮಿತವಾಗಿ ಮಾಡುತ್ತಿದ್ದರೆ ಯೋನಿಯ ಬಿಗಿ ಸಹಜವಾಗಿಯೇ ಸಡಿಲವಾಗುತ್ತದೆ.

ಇಲ್ಲದೇ ಹೋದಲ್ಲಿ ಉರಿ ಅಥವಾ ನೋವಿನಿಂದ ಪಾರಾಗಲು ತಜ್ಞ ವೈದ್ಯರಿಂದ ಯಾವುದಾದರೂ ಜೆಲ್ ಪಡೆದುಕೊಂಡು ಹಚ್ಚಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಪುರುಷರಿಗೆ ಹಲಸಿನ ಬೀಜ ಸೇವನೆಯ ಪ್ರಯೋಜನ ತಿಳಿದರೆ ಖಂಡಿತಾ ಬಿಡಲಾರಿರಿ

ತಲೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಸಿಗುವ ಲಾಭವೇನು ಗೊತ್ತಾ

ಮನೆ ಸುತ್ತಮುತ್ತಾ ಸಿಗುವ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಇಲ್ಲಿದೆ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಮುಂದಿನ ಸುದ್ದಿ