Select Your Language

Notifications

webdunia
webdunia
webdunia
webdunia

ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸಲು ಈ ಮನೆಮದ್ದನ್ನು ಬಳಸಿ

ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಸೋಮವಾರ, 7 ಅಕ್ಟೋಬರ್ 2019 (11:32 IST)
ಬೆಂಗಳೂರು : ತಮ್ಮ ಮಕ್ಕಳು ಬುದ್ದಿವಂತರಾಗಿರಬೇಕೆಂದು ಎಲ್ಲಾ ತಂದೆತಾಯಿಗಳು ಆಶಿಸುತ್ತಾರೆ. ಅದಕ್ಕಾಗಿ ಮಕ್ಕಳ ಜ್ಞಾಪಕ ಶಕ್ತಿ ಅಭಿವೃದ್ಧಿ ಮಾಡಲು ಮನೆಯಲ್ಲೇ ತಯಾರು ಮಾಡಿ ಈ ದ್ರವ್ಯವನ್ನು ಅವರಿಗೆ ಕುಡಿಸಿ. ಇದರಿಂದ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಳವಾಗುತ್ತದೆ.




4 ಕಮಲದ ಎಲೆಗಳನ್ನು ಕತ್ತರಿಸಿ ಬಾಣೆಲೆಯಲ್ಲಿ ನೀರನ್ನು ಹಾಕಿ ಬೇಯಿಸಬೇಕು. ಕಮಲದ ಎಲೆ ಬೆಂದ ನಂತರ ಅದನ್ನು ಅರ್ಧ ಲೋಟ ತುಪ್ಪದಲ್ಲಿ 3 ದಿನಗಳ ಕಾಲ ಇಡಿ ಆಮೇಲೆ ಅದನ್ನು ಒಂದು ಪಿಂಗಾಣಿ ಮಾತ್ರೆಗೆ ವರ್ಗಾಯಿಸಿ. ಮಕ್ಕಳು ಶಾಲೆಗೆ ಹೋಗುವ ಮುನ್ನ 2 ಚಮಚ ಈ ಮಿಶ್ರಣವನ್ನು ಅವರಿಗೆ ಕುಡಿಸಿ.


Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಕಣ್ಣುಗಳು ಬತ್ತಿಹೋಗಿ ಡ್ರೈ ಎನಿಸಿದರೆ ಹೀಗೆ ಮಾಡಿ