Select Your Language

Notifications

webdunia
webdunia
webdunia
webdunia

ಲೈಂಗಿಕತೆಯ ವೇಳೆ ಹೆಂಡತಿಯ ಎದೆಹಾಲು ಕುಡಿದರೆ ಏನಾದರೂ ಹಾನಿ ಇದೆಯೇ?

ಲೈಂಗಿಕತೆಯ ವೇಳೆ ಹೆಂಡತಿಯ ಎದೆಹಾಲು ಕುಡಿದರೆ ಏನಾದರೂ ಹಾನಿ ಇದೆಯೇ?
ಬೆಂಗಳೂರು , ಸೋಮವಾರ, 7 ಅಕ್ಟೋಬರ್ 2019 (06:22 IST)
ಬೆಂಗಳೂರು : ಪ್ರಶ್ನೆ : ನನ್ನ ಹೆಂಡತಿಗೆ ಹೆರಿಗೆಯಾಗಿ 4 ತಿಂಗಳಾಗಿವೆ. ಅವಳ ಎದೆಹಾಲನ್ನು ಮಗು ಸ್ವಲ್ಪ ಕುಡಿಯುತ್ತಿದೆ. ಇನ್ನು ಸಾಕಷ್ಟು ಹಾಲು  ಸ್ತನದಿಂದ ಹೊರಬರುತ್ತದೆ. ಲೈಂಗಿಕ ಕ್ರಿಯೆಯ ವೇಳೆ  ನಾನು ನನ್ನ ಹೆಂಡತಿಯ ಹಾಲು ಕುಡಿಯುವುದರಿಂದ ಏನಾದರೂ ಹಾನಿ ಇದೆಯೇ? ನನಗೆ ಯಾವುದಾದರೂ ಸಮಸ್ಯೆ ಉಂಟಾಗಬಹುದೇ?




ಉತ್ತರ : ಹೆರಿಗೆಯಾದ ನಂತರ ಎದೆಹಾಲು ಸಾಕಷ್ಟಿರುತ್ತದೆ. ಅಷ್ಟೊಂದು ಹಾಲನ್ನು ಮಗು ಕುಡಿಯಲು ಆಗುವುದಿಲ್ಲ. ಆದರೆ ಲೈಂಗಿಕತೆ ಹೊಂದುವ ವೇಳೆ  ಆ ಹಾಲನ್ನು ನೀವು ಕುಡಿಯುವುದರಿಂದ ಯಾವುದೇ ಹಾನಿ ಆಗುವುದಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಪತಿ ನನ್ನನ್ನು ಖುಷಿಪಡಿಸಲು ಸಮರ್ಥನೆಂದು ಖಚಿತಪಡಿಸಿಕೊಳ್ಳಲು ಏನು ಮಾಡಲಿ?