ಬೆಂಗಳೂರು : ಪ್ರಶ್ನೆ : ನನಗೆ ಹಾಗೂ ನನ್ನ ಗೆಳತಿಗೆ 22 ವರ್ಷ. ನನ್ನ ಗೆಳತಿ ತುಂಬಾ ತ್ವರಿತವಾಗಿ 1 ನಿಮಿಷದಲ್ಲಿ ಪರಾಕಾಷ್ಠೆ ಹೊಂದುತ್ತಾಳೆ. ಇದು ನನಗೆ ಅತೃಪ್ತಿಯನ್ನುಂಟು ಮಾಡುತ್ತಿದೆ. ಅವಳ ಪರಾಕಾಷ್ಠೆಯನ್ನು ವಿಳಂಬಗೊಳಿಸಲು ಏನು ಮಾಡಬಹುದು?
ಉತ್ತರ : ಮಹಿಳೆಯರು ಪದೇ ಪದೇ ಹಲವಾರು ಬಾರಿ ಪರಾಕಾಷ್ಠೆ ಹೊಂದಬಹುದು. ಅವಳು ಪರಾಕಾಷ್ಠೆ ಹೊಂದಿದ್ದರೂ ಕೂಡ ನೀವು ನಿಮ್ಮ ಕಾರ್ಯವನ್ನು ಮುಂದುವರಿಸಿ. ಇದು ಅವಳಿಗೂ ಆನಂದವನ್ನು ನೀಡಬಹುದು.