Select Your Language

Notifications

webdunia
webdunia
webdunia
webdunia

ನಿಮ್ಮ ಕಣ್ಣುಗಳು ಬತ್ತಿಹೋಗಿ ಡ್ರೈ ಎನಿಸಿದರೆ ಹೀಗೆ ಮಾಡಿ

ನಿಮ್ಮ ಕಣ್ಣುಗಳು ಬತ್ತಿಹೋಗಿ ಡ್ರೈ ಎನಿಸಿದರೆ ಹೀಗೆ ಮಾಡಿ
ಬೆಂಗಳೂರು , ಸೋಮವಾರ, 7 ಅಕ್ಟೋಬರ್ 2019 (11:28 IST)
ಬೆಂಗಳೂರು : ಕೆಲವು ಜನರು ಕಣ್ಣುಗಳು ಬತ್ತುವಿಕೆ ಯಿಂದ ಬಳಲುತ್ತಿರುತ್ತಾರೆ. ಇದರಿಂದ ಕಣ್ಣಿನ ಸುತ್ತ ಕಪ್ಪು ಕಲೆ ಮೂಡುತ್ತದೆ. ಇದು ಮುಖದ ಅಂದ ಕೆಡಿಸುತ್ತದೆ. ಅದನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.




*ಸೌತೆಕಾಯಿ : ದಿನವೂ ಮಲಗುವ ಮುನ್ನ ನಿಮ್ಮ ಕಣ್ಣುಗಳ ಮೇಲೆ ಸೌತೆಕಾಯಿಯನ್ನು ಕತ್ತರಿಸಿ ಇಟ್ಟಿಕೊಳ್ಳುವುದರಿಂದ ನಿಮ್ಮ ಕಣ್ಣುಗಳು ತಂಪಾಗುವುದರ ಜೊತೆ ನಿಮ್ಮ ಕಣ್ಣುಗಳು ಬತ್ತು ಹೋಗುವುದನ್ನು ಸಂಪೂರ್ಣವಾಗಿ ತಡೆಯಬಹುದು.


* ಅಲೋವೆರಾ: ದಿನ ರಾತ್ರಿ ಅಲೋವೆರಾವನ್ನು ಕತ್ತರಿಸಿ ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಳ್ಳುವುದರಿಂದ ನಿಮ್ಮ ಕಣ್ಣನ್ನು ಯಾವುದೇ ಇನ್ಫೆಕ್ಷನ್ ಗಳಿಂದ ಕಾಪಾಡುವುದರ ಜೊತೆ ನಿಮ್ಮ ಕಣ್ಣಿನ ಬತ್ತುವಿಕೆಯಿಂದ ಹೊರಬರಲು ಸಹಾಯ ಮಾಡುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಭೋಗಿಸಬೇಕೆಂದಾಗ ವೃಷಣದಲ್ಲಿ ಅತಿಯಾದ ನೋವು