Webdunia - Bharat's app for daily news and videos

Install App

ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕೆರಳಿಸಲು ಈ ಭಾಗ ಮೊದಲು ಟಚ್ ಮಾಡಬೇಕು!

Webdunia
ಸೋಮವಾರ, 8 ಜುಲೈ 2019 (08:56 IST)
ಬೆಂಗಳೂರು: ಮಹಿಳೆಯರ ಯಾವ ಭಾಗ ಹೆಚ್ಚು ಕಾಮನೆ ಕೆರಳಿಸುತ್ತದೆ? ಈ ಪ್ರಶ್ನೆಗೆ ತಜ್ಞರು ತಕ್ಕ ಉತ್ತರ ನೀಡಿದ್ದಾರೆ.


ಸಾಮಾನ್ಯವಾಗಿ ಮಹಿಳೆಯರ ಖಾಸಗಿ ಅಂಗಾಂಗಳನ್ನು ಸ್ಪರ್ಶಿಸುವುದರಿಂದ ಆಕೆ ಬೇಗನೇ ಉತ್ತುಂಗಕ್ಕೇರುತ್ತಾಳೆ ಎಂಬ ಕಲ್ಪನೆ ಪುರುಷರಲ್ಲಿರುತ್ತದೆ. ಆದರೆ ಅದಕ್ಕೂ ಮೊದಲು ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕೆರಳಿಸಬೇಕಾದರೆ ಈ ಅಂಗಾಂಗವನ್ನು ಸ್ಪರ್ಶಿಸಬೇಕು.

ಮಹಿಳೆಯರ ಪಾದದ ಮೇಲೆ ಬೆರಳಾಡಿಸುವುದರಿಂದ ರೊಮ್ಯಾನ್ಸ್ ಆರಂಭಿಸಿದರೆ ಆಕೆ ಬೇಗನೇ ಉದ್ರೇಕಗೊಳ್ಳುತ್ತಾರೆ ಎನ್ನುತ್ತಾರೆ ತಜ್ಞರು. ಇದಕ್ಕೆ ಕಾರಣ, ಆಕೆಯ ಪಾದಗಳಿಂದ ಸ್ಪೈನಲ್ ಕಾರ್ಡ್ ಮೂಲಕ ಮೆದುಳಿಗೆ ಸಂದೇಶ ರವಾನೆಯಾಗುತ್ತದೆ. ಇದು ಆಕೆಯ ಲೈಂಗಿಕಾಸಕ್ತಿಯನ್ನು ಉತ್ತೇಜಿಸುತ್ತದೆ ಎನ್ನಲಾಗಿದೆ. ಈ ಕಾರಣಕ್ಕೆ ಮೃದುವಾಗಿಯೇ ಆಕೆಯ ಪಾದವನ್ನು ಮುದ್ದಿಸುವುದರಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡರೆ ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಮುಂದಿನ ಸುದ್ದಿ