Publish Date: Sat, 20 Jul 2019 (08:22 IST)
Updated Date: Sat, 20 Jul 2019 (08:23 IST)
ಬೆಂಗಳೂರು : ನಾನು 34 ವರ್ಷ ಮಹಿಳೆ. ನಾನು ಇನ್ನು ಲೈಂಗಿಕ ಸಂಬಂಧ ಹೊಂದಿಲ್ಲ. ಆದರೆ ನಾನು ಕನ್ನಡಿಯಲ್ಲಿ ನನ್ನ ಯೋನಿಯನ್ನು ಪರೀಕ್ಷಿಸಿದಾಗ ಅದು ಫೋರ್ನ್ ತಾರೆಯರ ಅಂಗಗಳಿಗಿಂತ ತುಂಬಾ ದೊಡ್ಡದಾಗಿದೆ ಮತ್ತು ಕಪ್ಪಾಗಿದೆ. ಪುರುಷರು ಇದನ್ನು ಇಷ್ಟಪಡುವುದಿಲ್ಲ ಎಂಬುದು ನನ್ನ ಚಿಂತೆಯಾಗಿದೆ. ನಾಉ ಏನು ಮಾಡಲಿ?
ಸಂಬಂಧದ ಗುಣಮಟ್ಟವು ಚರ್ಮದ ಬಣ್ಣ ಅಥವಾ ವೈಶಿಷ್ಟ್ಯಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ನಿಮ್ಮ ಯೋನಿಯನ್ನು ಪರೀಕ್ಷಿಸಲು ಹಾಗೂ ನಿಮ್ಮ ಅನುಮಾನಗಳನ್ನು ಕಡಿಮೆ ಮಾಡಲು ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ.