Select Your Language

Notifications

webdunia
webdunia
webdunia
webdunia

ಹಸ್ತಮೈಥುನ ನಂತರ ಮೂತ್ರ ವಿಸರ್ಜನೆ ಕಷ್ಟವಾಗುತ್ತಿದೆ

ಹಸ್ತಮೈಥುನ ನಂತರ ಮೂತ್ರ ವಿಸರ್ಜನೆ ಕಷ್ಟವಾಗುತ್ತಿದೆ
ಬೆಂಗಳೂರು , ಶನಿವಾರ, 20 ಜುಲೈ 2019 (08:18 IST)
ಬೆಂಗಳೂರು : ನಾನು 28 ವರ್ಷದ ವ್ಯಕ್ತಿ. ನಾನು ತಿಂಗಳಿಗೊಮ್ಮೆ ಅಥವಾ  2 ಬಾರಿ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ನಾನು ಹಸ್ತಮೈಥುನ ಮಾಡಿದ ನಂತರ ನನಗೆ ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗುತ್ತದೆ. ನನ್ನ ಶಿಶ್ನ ಊದಿಕೊಂಡಿದೆ. ದಯವಿಟ್ಟು ಸಲಹೆ ನೀಡಿ.




ನೀವು ನೀರು ಕುಡಿಯುವುದು ಕಡಿಮೆಯಾದ್ದರಿಂದ ಈ ಸಮಸ್ಯೆ ಉಂಟಾಗಿದೆ ಎಂದೆನಿಸುತ್ತದೆ. ಆದ್ದರಿಂದ ನೀವು ಮೂತ್ರಶಾಸ್ತ್ರಜ್ಞರಿಂದ ಪರೀಕ್ಷಿಸಿ. ಅವರು ಇದಕ್ಕೆ ಉತ್ತಮ ಚಿಕಿತ್ಸೆ ಸೂಚಿಸುತ್ತಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಹೆರಿಗೆಯಾದ ಮೇಲೆ ಪತ್ನಿ ಯೋನಿ ಸಡಿಲವಾಗಿ ತೃಪ್ತಿ ಸಿಗುತ್ತಿಲ್ಲ!