Publish Date: Sat, 20 Jul 2019 (08:14 IST)
Updated Date: Sat, 20 Jul 2019 (14:39 IST)
ಬೆಂಗಳೂರು : ನನ್ನ ಹೆಂಡತಿ ಮತ್ತು ನನಗೆ 30 ವರ್ಷ. ನಮಗೆ ಇಬ್ಬರು ಮಕ್ಕಳಿದ್ದಾರೆ. ಎರಡನೇ ಮಗುವಿನ ಜನನದ ವೇಳೆ ವೈದ್ಯರು ಹೆರಿಗೆ ಸರಾಗವಾಗಿ ಆಗಲು ಕೆಲವು ಯೋನಿ ಶಸ್ತ್ರಚಿಕಿತ್ಸೆ ಮಾಡಿದ್ದರು. ಇದರಿಂದ ನನ್ನ ಹೆಂಡತಿಯ ಯೋನಿ ಸಡಿಲವಾಗಿದೆ. ಇದರಿಂದ ಸಂಭೋಗ ವೇಳೆ ಸಮಸ್ಯೆಯಾಗಿ ಲೈಂಗಿಕ ಸುಖ ಸಿಗುತ್ತಿಲ್ಲ . ಇದಕ್ಕೆ ಪರಿಹಾರ ಹೇಳಿ.
ಶಸ್ತ್ರಚಿಕಿತ್ಸೆಯಿಂದ ಯೋನಿಯನ್ನು ಬಿಗಿಗೊಳಿಸಬಹುದು. ಆದ್ದರಿಂದ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ ಈ ಬಗ್ಗೆ ಹೇಳಿ. ಆಕೆಗೆ ಪ್ರತಿದಿನ ಕೆಗೆಲ್ ವ್ಯಾಯಾಮ ಮಾಡಲು ಹೇಳಿ.