Select Your Language

Notifications

webdunia
webdunia
webdunia
webdunia

ಬಾಯಿಯ ಎಲ್ಲಾ ಸಮಸ್ಯೆಗೆ ಈ ಒಂದು ಮನೆಮದ್ದು ಸಾಕು

ಬಾಯಿಯ ಎಲ್ಲಾ ಸಮಸ್ಯೆಗೆ ಈ ಒಂದು ಮನೆಮದ್ದು ಸಾಕು
ಬೆಂಗಳೂರು , ಮಂಗಳವಾರ, 28 ಜುಲೈ 2020 (13:37 IST)
ಬೆಂಗಳೂರು : ಕೆಲವರು ಬಾಯಿಯ ಹಲವು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಗಳೆಲ್ಲಾ ನಿವಾರಣೆಯಾಗಲು ಈ ಒಂದು ಮನೆಮದ್ದನ್ನು ಬಳಸಿ.

ಒಂದು ಲೋಟ ನೀರಿಗೆ ಸೀಬೆ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ಕಷಾಯ ಮಾಡಿ. ಈ ಕಷಾಯವನ್ನು ದಿನಕ್ಕೆ 2ರಿಂದ 3 ಬಾರಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ಸಮಸ್ಯೆ, ವಸಡಿನ ಸಮಸ್ಯೆ, ಹಲ್ಲಿನ ತೊಂದರೆ, ತುಟಿಗಳ ಸಮಸ್ಯೆ, ಉಸಿರಿನ ದುರ್ವಾಸನೆ ಕಡಿಮೆ ಆಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಇಫೆಕ್ಟ್: ಹಸಿವಿನಿಂದಲೇ ಸಾಯಲಿದ್ದಾರೆ ಇಷ್ಟು ಮಂದಿ!