ಬೆಂಗಳೂರು : ಬೆವರಿನಿಂದ ಚರ್ಮದಲ್ಲಿ ತುರಿಕೆ ಶುರುವಾಗುತ್ತದೆ. ಈ ತುರಿಕೆ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ. ಕಹಿ ಬೇವಿನ ರಸಕ್ಕೆ ಅರಿಶಿನದ ಪುಡಿ ಹಾಗೂ ಅಲೋವೆರಾವನ್ನು ಸೇರಿಸಿ ಚರ್ಮಕ್ಕೆ ಹಚ್ಚುವುದರಿಂದ ತುರಿಕೆ ಕಡಿಮೆಯಾಗುತ್ತದೆ.