ಬೆಂಗಳೂರು :ಕೆಲವರ ಮನೆಯಲ್ಲಿ ಜೀರಲೆಗಳು ಹೆಚ್ಚಾಗಿರುತ್ತದೆ. ಇವುಗಳಿಂದ ಹಲವು ಕಾಯಿಲೆಗಳು ಹರಡುತ್ತದೆ. ಆದಕಾರಣ ಈ ಜೀರಲೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ. *ಕಾಫಿ ಪುಡಿಯನ್ನು ಮನೆಯ ಮೂಲೆಗಳಲ್ಲಿ ಸಿಂಪಡಿಸಿ. ಇದನ್ನು ತಿಂದ ಜೀರಲೆಗಳಿಗೆ ಜೀರ್ಣವಾಗದೆ ಅವು ಸಾಯುತ್ತವೆ. ಇದರಿಂದ 3-4 ದಿನ ಮಾಡಿ. *ಬಿರಿಯಾನಿ ಎಲೆ ಪುಡಿ ಮಾಡಿಕೊಂಡು ಅದನ್ನು ಮನೆಯ ಮೂಲೆಗಳಲ್ಲಿ ಸಿಂಪಡಿಸಿ. ಇದರ ವಾಸನೆಗೆ ಜೀರಲೆಗಳು ಮನೆಯಿಂದ ಓಡಿಹೋಗುತ್ತವೆ.