Select Your Language

Notifications

webdunia
webdunia
webdunia
webdunia

ಲೈಂಗಿಕತೆಯಲ್ಲಿ ಆಸಕ್ತಿಯಿಲ್ಲದ ಪತ್ನಿಗೆ ನನ್ನ ಅನೈತಿಕ ಸಂಬಂಧದ ಬಗ್ಗೆ ತಿಳಿಸಲೇ?

ಲೈಂಗಿಕತೆಯಲ್ಲಿ ಆಸಕ್ತಿಯಿಲ್ಲದ ಪತ್ನಿಗೆ ನನ್ನ ಅನೈತಿಕ ಸಂಬಂಧದ ಬಗ್ಗೆ ತಿಳಿಸಲೇ?
ಬೆಂಗಳೂರು , ಶುಕ್ರವಾರ, 23 ಆಗಸ್ಟ್ 2019 (09:34 IST)
ಬೆಂಗಳೂರು : ನಾನು 42 ವರ್ಷದ ವ್ಯಕ್ತಿ. ನನಗೆ ಮದುವೆಯಾಗಿ 12 ವರ್ಷಗಳಾಗಿವೆ. ನನ್ನ ಹೆಂಡತಿ ಸುಂದರವಾಗಿದ್ದಾಳೆ. ಆದರೆ ನಮ್ಮ ಲೈಂಗಿಕ ಜೀವನದಲ್ಲಿ ಏನೋ ಕೊರತೆ ಇದೆ ಎಂದು ನನಗನಿಸುತ್ತಿದೆ.  ಆದಕಾರಣ ನಾನು ಬೇರೆ ಮಹಿಳೆಯರೊಂದಿಗೆ ಸಂಬಂಧವನ್ನು  ಹೊಂದಿದ್ದೇನೆ. ಈ ವಿಚಾರ ನನ್ನ ಪತ್ನಿಗೆ ತಿಳಿದಿಲ್ಲ.  ನನ್ನ ಪತ್ನಿಗೆ ಲೈಂಗಿಕತೆಯಲ್ಲಿ ಆಸಕ್ತಿಯಿಲ್ಲ. ಈಗ ನಾನು ಈ ವಿಚಾರವನ್ನು ನನ್ನ ಪತ್ನಿಗೆ ಹೇಳಬೇಕೆ?




ಉತ್ತರ: ಈ ವಿಚಾರವನ್ನು ಆಕೆಗೆ ತಿಳಿಸಿದರೆ ನಿಮ್ಮ ಸಂಬಂಧ ಹಾಳಾಗಬಹುದು. ಬೇರೆ ಮಹಿಳೆಯರಿಗೆ ಹೋಲಿಸಿದರೆ ಅವಳ ಮಾರ್ಗಗಳು ಭಿನ್ನವಾಗಿರಬಹುದು.  ಆದಕಾರಣ ಬೇರೆ ಮಹಿಳೆಯರ ಸಹವಾಸ ಬಿಟ್ಟು ನಿಮ್ಮಪತ್ನಿಯ ಕಡೆಗೆ ಗಮನ ಕೊಡಿ. ರಜೆಯ ವೇಳೆ ಅವಳನ್ನು ಹೊರಗೆ ಕರೆದುಕೊಂಡು ಹೋಗಿ. ಆಕೆಯ ಜೊತೆ ಕುಳಿತು ನಿಮ್ಮ ಇಷ್ಟಕಷ್ಟಗಳನ್ನು ಹಂಚಿಕೊಳ್ಳಿ. ಇದರಿಂದ ನಿಮ್ಮ ಲೈಂಗಿಕ ಜೀವನ ಸುಮಧುರವಾಗಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ಮಹಿಳೆಯರೂ ಆತ್ಮರತಿ ಮಾಡುತ್ತಾರಾ?