Publish Date: Sat, 08 Jun 2019 (09:07 IST)
Updated Date: Sat, 08 Jun 2019 (09:10 IST)
ಬೆಂಗಳೂರು: ರವಿಚಂದ್ರನ್ ಸಿನಿಮಾದಲ್ಲಿ ನುಗ್ಗೇಕಾಯಿ ಬಗ್ಗೆ ಹಾಡೇ ಇದೆ. ನಿಜವಾಗಿಯೂ ನುಗ್ಗೆ ಕಾಯಿ ತಿಂದರೆ ಲೈಂಗಿಕಾಸಕ್ತಿ ಹೆಚ್ಚುತ್ತಾ? ಕಾಮನೆಗಳು ಅರಳುತ್ತಾ?
ಹೌದು. ಆಯುರ್ವೇದದಲ್ಲಿ ಲೈಂಗಿಕ ನಿರಾಸಕ್ತಿ, ವೀರ್ಯಾಣು ಸಂಖ್ಯೆ ಕಡಿಮೆಯಿರುವ ಸಮಸ್ಯೆಗಳಿಗೆ ನುಗ್ಗೆ ಹೂವನ್ನು ಬಳಸಿದ ಔಷಧಿ ತಯಾರಿಸುತ್ತಾರಂತೆ. ಇದು ಪುರುಷರಲ್ಲಿ ಲೈಂಗಿಕ ನಿರಾಸಕ್ತಿ, ವೀರ್ಯಾಣು ಸಂಖ್ಯೆ ಕಡಿತವಾಗುವುದು ಇತ್ಯಾದಿ ಲೈಂಗಿಕ ಸಾಮರ್ಥ್ಯ ಕುಗ್ಗಿದಾಗ ಅದನ್ನು ಸರಿಮಾಡುವ ಗುಣ ಹೊಂದಿದೆ.
ಈ ರೀತಿ ಲೈಂಗಿಕ ಅಸಮರ್ಥತೆ ಇರುವವರು ಪ್ರತಿನಿತ್ಯ ನುಗ್ಗೆಕಾಯಿಯಿಂದ ತಯಾರಿಸಿದ ಸೂಪ್, ಸಾಂಬಾರ್ ಸೇವನೆ ಮಾಡಿದರೆ ಉತ್ತಮ ಎಂದು ಹಲವು ಅಧ್ಯಯನಗಳೇ ಹೇಳಿವೆ.