Publish Date: Sat, 08 Jun 2019 (09:01 IST)
Updated Date: Sat, 08 Jun 2019 (09:03 IST)
ಬೆಂಗಳೂರು: ಒತ್ತಡದ ದೈನಂದಿನ ಜೀವನದಿಂದಾಗಿ ಪುರುಷರಲ್ಲಿ ಉದ್ರೇಕಗೊಳ್ಳದೇ ಇರುವುದು, ಸಂಗಾತಿಯನ್ನು ತೃಪ್ತಿಪಡಿಸಲು ಸಾಧ್ಯವಾಗದೇ ಹೋಗುವುದು ಇತ್ಯಾದಿ ಸಮಸ್ಯೆಗಳು ಬರಬಹುದು.
ಹಾಗಿದ್ದರೆ ಯಾವ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಹೆಚ್ಚು ಸುಖ ಸಿಗುತ್ತದೆ ಎಂದು ನೋಡೋಣ. ಅಧ್ಯಯನವೊಂದರ ಪ್ರಕಾರ ವರ್ಕೌಟ್ ಮಾಡಿದ ತಕ್ಷಣವೇ ಸಮಾಗಮ ನಡೆಸಿದರೆ ಪುರುಷರು ಬೆಡ್ ನಲ್ಲಿ ಹೆಚ್ಚು ಸಮರ್ಥರಾಗಿರುತ್ತಾರಂತೆ. ಈ ಸಮಯದಲ್ಲಿ ಪುರುಷರ ಲೈಂಗಿಕಾಸಕ್ತಿ ಉತೃಷ್ಟ ಮಟ್ಟದಲ್ಲಿರುತ್ತದೆ ಎಂದು ಅಧ್ಯಯನಕಾರರು ಹೇಳುತ್ತಾರೆ.