ಬೆಂಗಳೂರು : ಮುಖ ಶೈನಿ ಆಗಿದ್ದರೆ ನಿಮ್ಮ ಅಂದ ಕೂಡ ಹೆಚ್ಚುತ್ತದೆ. ಆದರೆ ಕೆಲವರ ಫೇಸ್ ಡಲ್ ಆಗಿರುತ್ತದೆ. ಇದರಿಂದ ನಿಮ್ಮ ಅಂದ ಕೆಡುತ್ತದೆ. ಇದನ್ನು ಹೋಗಲಾಡಿಸಲು ಈ ವಿಧಾನ ಅನುಸರಿಸಿ.
ಮುಖ್ಯವಾಗಿ ವಿಟಮಿನ್ ಇ ಕೊರತೆಯಿಂದ ನಿಮ್ಮ ತ್ವಚೆ ಡಲ್ ಆಗಿ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಅದಕ್ಕಾಗಿ ಪ್ರತಿದಿನ ರಾತ್ರಿ ½ ಚಮಚ ಬಾದಾಮಿ ಎಣ್ಣೆಗೆ 2 ವಿಟಮಿನ್ ಇ ಕ್ಯಾಪ್ಸೂಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 5 ನಿಮಿಷ ಚೆನ್ನಾಗಿ ಮಸಾಜ್ ಮಾಡಿ.
ಹೀಗೆ ಮಾಡಿದರೆ ಕೇವಲ 1 ವಾರದಲ್ಲಿ ನಿಮ್ಮ ಡಲ್ ಫೇಸ್ ಕಾಂತಿಯನ್ನು ಪಡೆದುಕೊಳ್ಳುತ್ತದೆ. ಮಾತ್ರವಲ್ಲ ಮುಖದಲ್ಲಿರುವ ಡಾರ್ಕ್ ಸರ್ಕಲ್ ಗಳು ಮಾಯವಾಗುತ್ತದೆ.