Select Your Language

Notifications

webdunia
webdunia
webdunia
webdunia

ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ಪುರುಷರು ಇವುಗಳನ್ನು ಸೇವಿಸಬಹುದೇ?

ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ಪುರುಷರು ಇವುಗಳನ್ನು ಸೇವಿಸಬಹುದೇ?
ಬೆಂಗಳೂರು , ಗುರುವಾರ, 6 ಜೂನ್ 2019 (09:59 IST)
ಬೆಂಗಳೂರು: ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಅನೇಕ ಮಾತ್ರೆ, ಔಷಧಿಗಳ ಜಾಹೀರಾತುಗಳನ್ನು ದಿನನಿತ್ಯ ಮಾಧ್ಯಗಳು, ಆನ್ ಲೈನ್ ಗಳಲ್ಲಿ ನೋಡುತ್ತಿರುತ್ತೇವೆ. ಆದರೆ ಇದನ್ನು ಸೇವಿಸುವುದು ತಪ್ಪಾ ಸರಿಯಾ ಎಂಬ ಬಗ್ಗೆ ಅನುಮಾನಗಳಿವೆ.


ವೈದ್ಯರ ಪ್ರಕಾರ ಈ ರೀತಿ ಲೈಂಗಿಕ ಉದ್ರೇಕ ಹೆಚ್ಚಿಸಲು ಔಷಧಗಳನ್ನು ಸೇವನೆ ಮಾಡುವುದು ಒಳ್ಳೆಯದಲ್ಲ. ಅದನ್ನು ನೈಸರ್ಗಿಕವಾಗಿ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತಂದು, ವ್ಯಾಯಾಮ ಮಾಡಿ ದೈಹಿಕ ಸಾಮರ್ಥ್ಯ ಹೆಚ್ಚಿಸುವುದರ ಮೂಲಕ ಪಡೆದುಕೊಳ್ಳಬೇಕು.

ಬದಲಾಗಿ ಉದ್ರೇಕ ಹೆಚ್ಚಿಸುವಂತಹ ಔಷಧಗಳನ್ನು ಸೇವನೆ ಮಾಡುವುದರಿಂದ ಅವುಗಳಲ್ಲಿರುವ  ಕೆಲವು ರಾಸಾಯನಿಕಗಳು ತೂಕ ಹೆಚ್ಚಳ, ಲೈಂಗಿಕ ನಿರಾಸಕ್ತಿ ಇತ್ಯಾದಿ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಹಾಗಾಗಿ ಎಚ್ಚರಿಕೆಯಿಂದಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರ ಲೈಂಗಿಕ ಬಯಕೆ ಹೆಚ್ಚಿಸಲು ಪುರುಷರ ಎದೆ ಹೀಗಿರಬೇಕು!