Select Your Language

Notifications

webdunia
webdunia
webdunia
webdunia

ಈ ತಪ್ಪು ಮಾಡಿದ್ರೆ ಪುರುಷರಿಗೆ ಉದ್ರೇಕವಾಗಲ್ಲ!

ಈ ತಪ್ಪು ಮಾಡಿದ್ರೆ ಪುರುಷರಿಗೆ ಉದ್ರೇಕವಾಗಲ್ಲ!
ಬೆಂಗಳೂರು , ಗುರುವಾರ, 6 ಜೂನ್ 2019 (09:52 IST)
ಬೆಂಗಳೂರು: ಲೈಂಗಿಕ ಕ್ರಿಯೆ ಸಂದರ್ಭ ಪುರುಷರು ಬಳಸಬಹುದಾದ ಪರಿಣಾಮಕಾರಿ ಗರ್ಭನಿರೋಧಕ ಎಂದರೆ ಕಾಂಡೋಮ್. ಆದರೆ ಇದರ ಬಳಕೆ ಸರಿಯಾಗಿ ಆಗದೇ ಇದ್ದಾಗ ಹಲವು ದುಷ್ಪರಿಣಾಮಗಳಾಗುವ ಸಾಧ್ಯತೆಯಿದೆ ಎಂದು ಅಧ್ಯಯನಗಳೇ ದೃಢಪಡಿಸಿವೆ.


ಹೆಚ್ಚಾಗಿ ಪುರುಷರು ಕಾಂಡೋಮ್ ವಿಚಾರದಲ್ಲಿ ಮಾಡುವ ತಪ್ಪುಗಳೆಂದರೆ ಅದನ್ನು ಉಲ್ಟಾ ಹಾಕಿಕೊಳ‍್ಳುವುದು, ಕೊನೆಯ ಕ್ಷಣದಲ್ಲಿ ಹಾಕಿಕೊಳ್ಳುವುದು ಇತ್ಯಾದಿ. ಇನ್ನು ಡ್ಯಾಮೇಜ್ ಆದ ಕಾಂಡೋಮ್ ಬಳಕೆ ಮಾಡಿದರೆ ಅದರಿಂದ ಯಾವುದೇ ಪ್ರಯೋಜನವಾಗದು.

ಅಷ್ಟೇ ಅಲ್ಲ, ಈ ತಪ್ಪುಗಳಿಂದ ಪುರುಷರಿಗೆ ಉದ್ರೆಕ ಸ್ಥಿತಿ ತಲುಪಲು ಸಾಧ್ಯವಾಗದೇ ಇರಬಹುದು ಎಂದು ಅಧ್ಯಯನಕಾರರು ಹೇಳುತ್ತಾರೆ. ಶೇ. 32 ರಷ್ಟು ಪುರುಷರು ಈ ಸಮಸ್ಯೆಗೊಳಗಾಗುತ್ತಾರಂತೆ. ಹಾಗಾಗಿ ಈ ಗರ್ಭನಿರೋಧಕದ ಬಳಕೆ ಬಗ್ಗೆ ತಮ್ಮ ಸಂಗಾತಿ ಜತೆ ಮುಕ್ತವಾಗಿ ಚರ್ಚಿಸಿ ಅದರ ಬಳಕೆ ಮಾಡಬೇಕು ಎನ್ನುವುದು ತಜ್ಞರ ಅಭಿಮತ.

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲು ನೈಸರ್ಗಿಕವಾಗಿ ಕಪ್ಪಾಗಲು ಮೆಹಂದಿಗೆ ಈ ಮೂರನ್ನು ಮಿಕ್ಸ್ ಮಾಡಿ ಹಚ್ಚಿ