Publish Date: Fri, 07 Jun 2019 (08:58 IST)
Updated Date: Fri, 07 Jun 2019 (09:03 IST)
ಬೆಂಗಳೂರು: ಮಹಿಳೆಯರನ್ನು ಮಧುಮಂಚಕ್ಕೆ ಕರೆಯಲು ಪುರುಷರು ನಾನಾ ತಂತ್ರ ಮಾಡುತ್ತಾರೆ. ಆದರೆ ಸಂಗಾತಿಯನ್ನು ಒಲಿಸಿಕೊಳ್ಳಲು ಪುರುಷರಿಗೆ ಈ ಒಂದು ಟ್ರಿಕ್ ಮಾಡಿ ನೋಡಬಹುದು.
ಇಂದಿನ ಕಾಲದಲ್ಲಿ ಪುರುಷ ಮತ್ತು ಮಹಿಳೆಯರಿಬ್ಬರೂ ತಮ್ಮ ಕಚೇರಿ ಕೆಲಸಗಳಲ್ಲಿ, ಯಾಂತ್ರಿಕ ಬದುಕಿನಲ್ಲಿ ಬ್ಯುಸಿಯಾಗಿರುತ್ತಾರೆ. ಹೀಗಾಗಿ ರಾತ್ರಿ ವೇಳೆ ಸಮಾಗಮ ನಡೆಸುವ ಉತ್ಸಾಹವೇ ಇಲ್ಲವಾಗುತ್ತದೆ.
ಇದಕ್ಕಾಗಿ ಕಚೇರಿಯಲ್ಲಿ ಸಿಗುವ ಸಣ್ಣ ಬಿಡುವಿನ ಸಮಯದಲ್ಲಿ ಸಂಗಾತಿ ಜತೆಗೆ ಫೋನ್ ನಲ್ಲೇ ಫ್ಲರ್ಟ್ ಮಾಡಿ ನೋಡಿ! ಅವಳಿಗೆ ರೊಮ್ಯಾಂಟಿಕ್ ಸಂದೇಶ ಕಳುಹಿಸಿ. ಆಫೀಸ್ ಗೆ ರೊಮ್ಯಾಂಟಿಕ್ ಗಿಫ್ಟ್ ಒಂದನ್ನು ಕಳುಹಿಸಿ ನೋಡಿ. ಅಥವಾ ಮನೆಗೆ ಬಂದಾಗ ಅವಳಿಗಿಂತ ಬೇಗ ಬಂದು ಮನೆಗೆಲಸ ಮಾಡಿ ನೋಡಿ! ಅವಳ ಮೂಡ್ ಚೇಂಜ್ ಆಗದೇ ಇದ್ದರೆ ಮತ್ತೆ ಕೇಳಿ.