Publish Date: Sat, 14 Sep 2019 (09:56 IST)
Updated Date: Sat, 14 Sep 2019 (09:58 IST)
ಬೆಂಗಳೂರು: ಪುರುಷರಿರಲಿ, ಮಹಿಳೆಯರಿರಲಿ ಕೆಲವರಿಗೆ ಗುಪ್ತಾಂಗದ ಕೂದಲುಗಳನ್ನು ತೆಗೆಯುವ ಹವ್ಯಾಸವಿರುವುದಿಲ್ಲ. ಇದರಿಂದಾಗಿ ಸಂಗಾತಿಗೆ ಸಂಭೋಗದ ಸಮಯದಲ್ಲಿ ಕಿರಿ ಕಿರಿಯಾಗುತ್ತಿದ್ದರೆ ಅದನ್ನು ಹೇಳುವುದು ಹೇಗೆ ಎಂಬ ಗೊಂದಲ ಕಾಡುತ್ತದೆ.
ಇದನ್ನು ನೇರವಾಗಿ ಸಂಗಾತಿ ಬಳಿ ಹೇಳಿಕೊಂಡರೆ ಆಕೆ ಅಥವಾ ಆತನಿಗೆ ಬೇಸರವಾಗಬಹುದು ಎಂದಾದರೆ ಒಂದು ಉಪಾಯ ಮಾಡಬಹುದು. ಸಂಗಾತಿಗೆ ಒಂದು ಸೆಟ್ ಕತ್ತರಿ ಅಥವಾ ಶೇವಿಂಗ್ ಸೆಟ್ ಪ್ರೆಸೆಂಟ್ ಮಾಡಿ ಅದನ್ನು ಈ ಉದ್ದೇಶಕ್ಕೆ ಬಳಸಬಹುದು ಎಂದು ಸೂಕ್ಷ್ಮವಾಗಿ ಹೇಳಿ. ಇದರಿಂದ ಆಕೆ ಅಥವಾ ಆತನೂ ಅರ್ಥ ಮಾಡಿಕೊಳ್ಳಬಹುದು.