Select Your Language

Notifications

webdunia
webdunia
webdunia
webdunia

ಪತಿ ಮಲಗಿದಾಗ ಲೈಂಗಿಕತೆಯ ಬಗ್ಗೆ ಆಸಕ್ತಿ ತೋರುವ ಗೆಳತಿ ಒಬ್ಬಂಟಿಯಾಗಿದ್ದಾಗ ಇರುವುದಿಲ್ಲ

ಪತಿ ಮಲಗಿದಾಗ ಲೈಂಗಿಕತೆಯ ಬಗ್ಗೆ ಆಸಕ್ತಿ ತೋರುವ ಗೆಳತಿ ಒಬ್ಬಂಟಿಯಾಗಿದ್ದಾಗ ಇರುವುದಿಲ್ಲ
ಬೆಂಗಳೂರು , ಶನಿವಾರ, 14 ಸೆಪ್ಟಂಬರ್ 2019 (09:50 IST)
ಬೆಂಗಳೂರು : ಪ್ರಶ್ನೆ : ನನ್ನ ಸಂಬಂಧಿ ಮತ್ತು ನಾನು ದೈಹಿಕವಾಗಿ ಪರಸ್ಪರ ಆಸಕ್ತಿ ಹೊಂದಿದ್ದೇವೆ. ಪತಿ ಮಲಗಿದಾಗ  ಅವಳು ಕೂಡ ಆಸಕ್ತಿಯನ್ನು ವ್ಯಕ್ತಪಡಿಸುತ್ತಾಳೆ. ಆದರೆ ಆಕೆ ಒಂಟಿಯಾಗಿದ್ದ ವೇಳೆ ನಾನು ಭೇಟಿ ಕೊಟ್ಟರೆ ಆಕೆ ಲೈಂಗಿಕತೆಯ ಬಗ್ಗೆ ಆಸಕ್ತಿ ತೋರಿಸುವುದಿಲ್ಲ. ಇದನ್ನು ಪರಿಹರಿಸುವುದು ಹೇಗೆ?




ಉತ್ತರ : ನಿಮ್ಮ ಸಂಬಂಧಿ ತನ್ನ ಪತಿಯೊಂದಿಗೆ ಭಾವೋದ್ರಿಕ ಲೈಂಗಿಕ ಸಂಬಂಧದಲ್ಲಿರಬಹುದು. ಮತ್ತು ಬೇರೆ ಕಡೆ ಈ ಉತ್ಸಾಹವನ್ನು ಬಯಸುತ್ತಿರಬಹುದು. ಒಂದು ವೇಳೆ ನೀವು ಕೃತ್ಯವನ್ನು ಮಾಡುವ ಮೊದಲು ನಿಮ್ಮ ಭವಿಷ್ಯದ ಬಗ್ಗೆ ಹಾಗೂ ಅವಳ ವೈವಾಹಿಕ ಜೀವನದ ಬಗ್ಗೆ ಊಹಿಸಿ. ಬಳಿಕ ಈ ಸಮಸ್ಯೆಯನ್ನು ಹೇಗೆ ಪರಿಹರಿಸಲು ಬಯಸುತ್ತಿರಿ ಎಂಬುದರ ಕುರಿತು ನೀವು ಮನಸ್ಸು ಮಾಡಬೇಕು.


Share this Story:

Follow Webdunia kannada

ಮುಂದಿನ ಸುದ್ದಿ

ಹಾಸಿಗೆಯಲ್ಲಿ ನನ್ನ ಸಂಭೋಗದ ಅವಧಿಯನ್ನು ಹೆಚ್ಚಿಸಲು ಏನು ಮಾಡಲಿ?