ರೊಮ್ಯಾನ್ಸ್ ಮಾಡುವಾಗ ಪತ್ನಿಯ ಸ್ತನಗಳಲ್ಲಿ ನೋವಿನದ್ದೇ ಸಮಸ್ಯೆ

Webdunia
ಶನಿವಾರ, 14 ಸೆಪ್ಟಂಬರ್ 2019 (10:17 IST)
ಬೆಂಗಳೂರು: ಮಹಿಳೆಯರಲ್ಲಿ ಋತುಚಕ್ರದ ಪೂರ್ವದ ಅವಧಿಯಲ್ಲಿ ಸ್ತನಗಳಲ್ಲಿ ನೋವು, ಗಾತ್ರ ಹೆಚ್ಚಳ ಮುಂತಾದ ವ್ಯತ್ಯಾಸವಾಗುವುದು ಸಹಜ. ಈ ವೇಳೆ ರೊಮ್ಯಾನ್ಸ್ ಮಾಡುವಾಗ ಪತ್ನಿ ಈ ಭಾಗದಲ್ಲಿ ನೋವು ಎಂದು ದೂರುತ್ತಾಳೆ. ಆದರೆ ಅದಿಲ್ಲದೇ ನನಗೆ ಉದ್ರೇಕವಾಗಲ್ಲ ಎನ್ನುವುದು ಕೆಲವು ಪುರುಷರ  ಅಳಲು.


ಋತುಚಕ್ರದ  ಅವಧಿಯಲ್ಲಿ ಈ ನೋವು ಸಾಮಾನ್ಯ. ಒಂದು ವೇಳೆ ಅದು ತಡೆಯಲಾರದಷ್ಟು ನೋವಿದ್ದರೆ ಮತ್ತು ಋತುಚಕ್ರದ ಬಳಿಕವೂ ನೋವು ನಿಲ್ಲದೇ ಹೋದರೆ ವೈದ್ಯರನ್ನು ಸಂಪರ್ಕಿಸಿ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನಿರಂತರವಾಗಿ ಎಷ್ಟು ನಿಮಿಷ ಮೊಬೈಲ್ ನೋಡಬಹುದು, ಹೆಚ್ಚು ನೋಡಿದರೆ ಏನಾಗುತ್ತದೆ ಇಲ್ಲಿದೆ ವಿವರ

ಅಲೋವೆರಾದಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಊಟವಾದ ತಕ್ಷಣ ವಾಕಿಂಗ್ ಮಾಡ್ತೀರಾ, ಹಾಗಿದ್ದರೆ ಇದನ್ನು ತಪ್ಪದೇ ಓದಿ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಮುಂದಿನ ಸುದ್ದಿ
Show comments