Select Your Language

Notifications

webdunia
webdunia
webdunia
webdunia

ರೊಮ್ಯಾನ್ಸ್ ಮಾಡುವಾಗ ಪತ್ನಿಯ ಸ್ತನಗಳಲ್ಲಿ ನೋವಿನದ್ದೇ ಸಮಸ್ಯೆ

ರೊಮ್ಯಾನ್ಸ್ ಮಾಡುವಾಗ ಪತ್ನಿಯ ಸ್ತನಗಳಲ್ಲಿ ನೋವಿನದ್ದೇ ಸಮಸ್ಯೆ
ಬೆಂಗಳೂರು , ಶನಿವಾರ, 14 ಸೆಪ್ಟಂಬರ್ 2019 (10:17 IST)
ಬೆಂಗಳೂರು: ಮಹಿಳೆಯರಲ್ಲಿ ಋತುಚಕ್ರದ ಪೂರ್ವದ ಅವಧಿಯಲ್ಲಿ ಸ್ತನಗಳಲ್ಲಿ ನೋವು, ಗಾತ್ರ ಹೆಚ್ಚಳ ಮುಂತಾದ ವ್ಯತ್ಯಾಸವಾಗುವುದು ಸಹಜ. ಈ ವೇಳೆ ರೊಮ್ಯಾನ್ಸ್ ಮಾಡುವಾಗ ಪತ್ನಿ ಈ ಭಾಗದಲ್ಲಿ ನೋವು ಎಂದು ದೂರುತ್ತಾಳೆ. ಆದರೆ ಅದಿಲ್ಲದೇ ನನಗೆ ಉದ್ರೇಕವಾಗಲ್ಲ ಎನ್ನುವುದು ಕೆಲವು ಪುರುಷರ  ಅಳಲು.


ಋತುಚಕ್ರದ  ಅವಧಿಯಲ್ಲಿ ಈ ನೋವು ಸಾಮಾನ್ಯ. ಒಂದು ವೇಳೆ ಅದು ತಡೆಯಲಾರದಷ್ಟು ನೋವಿದ್ದರೆ ಮತ್ತು ಋತುಚಕ್ರದ ಬಳಿಕವೂ ನೋವು ನಿಲ್ಲದೇ ಹೋದರೆ ವೈದ್ಯರನ್ನು ಸಂಪರ್ಕಿಸಿ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಸಂಗಾತಿ ಗುಪ್ತಾಂಗದ ಕೂದಲು ತೆಗೆಯದೇ ಸಂಭೋಗಕ್ಕೆ ಕಿರಿ ಕಿರಿಯಾಗುತ್ತಿದೆ!