Select Your Language

Notifications

webdunia
webdunia
webdunia
webdunia

ಗಂಡನಿಂದ ಸುಖವಿಲ್ಲ, ಆದರೆ ವೈದ್ಯರ ಬಳಿಗೂ ಬರಲ್ಲ!

ಗಂಡನಿಂದ ಸುಖವಿಲ್ಲ, ಆದರೆ ವೈದ್ಯರ ಬಳಿಗೂ ಬರಲ್ಲ!
ಬೆಂಗಳೂರು , ಬುಧವಾರ, 22 ಮೇ 2019 (07:53 IST)
ಬೆಂಗಳೂರು: ಈಗಲೂ ಲೈಂಗಿಕ ವಿಚಾರದಲ್ಲಿ ನಮ್ಮ ದೇಶದಲ್ಲಿ ಸಂಕೋಚ ಸ್ವಭಾವದವರೇ ಜಾಸ್ತಿ. ಅದರಲ್ಲೂ ಪುರುಷರು ಈಗಲೂ ಇದನ್ನು ತಮ್ಮ ಪ್ರತಿಷ್ಠೆಯೆಂದೇ ಅಂದುಕೊಳ್ಳುತ್ತಾರೆ.


ಈ ಒದ್ದಾಟದಲ್ಲಿ ಬವಣೆ ಅನುಭವಿಸುವವಳು ಹೆಣ್ಣು. ಕೆಲವು ಗಂಡಸರು ತಮ್ಮಲ್ಲಿ ಸಮಸ್ಯೆಯಿದೆ ಎಂದು ತಿಳಿದರೂ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಒಪ್ಪುವುದಿಲ್ಲ. ಇಂತಹ ಸಂದರ್ಭದಲ್ಲಿ ಏನು ಮಾಡುವುದು?

ಪತ್ನಿ ಅಥವಾ ಪೋಷಕರು ಹೇಳಿದರೂ ಕೇಳದೇ ಹೋದಾಗ ಆತನ ಅತಿ ಆಪ್ತ ಸ್ನೇಹಿತರ ಅಥವಾ ಆಪ್ತರ ಸಹಾಯ ಪಡೆಯಬಹುದು. ಅವರ ಮೂಲಕ ಮನ ಒಲಿಸಿ ವೈದ್ಯರ ಬಳಿ ಕರೆದೊಯ್ಯಲು ಸಹಾಯ ಪಡೆಯಬಹುದು. ಹಾಗೂ ಒಪ್ಪದೇ ಹೋದಾಗ ಸಂಬಂಧ ಕಡಿದುಕೊಳ್ಳುವ ಬೆದರಿಕೆ ಹಾಕಿ ನೋಡಿ. ಇದೂ ವರ್ಕೌಟ್ ಆಗದೇ ಹೋದಲ್ಲಿ ಹಿರಿಯರೊಂದಿಗೆ ಚರ್ಚಿಸಿ ನಿಮ್ಮ ದಾರಿ ನೀವು ನೋಡಿಕೊಳ್ಳುವುದು ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಿಗ್ಗೆ ಎದ್ದ ಕೂಡಲೆ ಪುರುಷರು ರೊಮ್ಯಾನ್ಸ್ ಮಾಡಲು ಇಷ್ಟಪಡುವುದು ಯಾಕೆ ಗೊತ್ತಾ?