Select Your Language

Notifications

webdunia
webdunia
webdunia
webdunia

ಬೆಳಿಗ್ಗೆ ಎದ್ದ ಕೂಡಲೆ ಪುರುಷರು ರೊಮ್ಯಾನ್ಸ್ ಮಾಡಲು ಇಷ್ಟಪಡುವುದು ಯಾಕೆ ಗೊತ್ತಾ?

ಬೆಳಿಗ್ಗೆ ಎದ್ದ ಕೂಡಲೆ ಪುರುಷರು ರೊಮ್ಯಾನ್ಸ್ ಮಾಡಲು ಇಷ್ಟಪಡುವುದು ಯಾಕೆ ಗೊತ್ತಾ?
ಬೆಂಗಳೂರು , ಬುಧವಾರ, 22 ಮೇ 2019 (06:49 IST)
ಬೆಂಗಳೂರು : ಬೆಳಗ್ಗೆ ಎದ್ದ ಕೂಡಲೆ ಪುರುಷರು ರೊಮ್ಯಾನ್ಸ್ ಮಾಡಲು ಇಷ್ಟಪಡುತ್ತಾರೆ. ಆದರೆ ಮಹಿಳೆಯರಿಗೆ ಅದು ಇಷ್ಟವಿರುವುದಿಲ್ಲ. ಇದಕ್ಕೆ ಕಾರಣವೆನೆಂಬುದು ಇಲ್ಲಿದೆ ನೋಡಿ.




ಪುರುಷರಲ್ಲಿ ಟೆಸ್ಟೋಸ್ಟಿರೋನ್ ಮಟ್ಟವು ಮುಂಜಾನೆ ಎದ್ದ ಕೂಡಲೆ ಹೆಚ್ಚಾಗಿರುತ್ತದೆ.ಆದರೆ ಮಹಿಳೆಯರಲ್ಲಿ ಟೆಸ್ಟೋಸ್ಟಿರೋನ್ ಮಟ್ಟವು ಸ್ರವಿಸುವುದಾದರೂ ಅದು ಕಡಿಮೆ ಇರುತ್ತದೆ. ರಾತ್ರಿಯ ಹೊತ್ತು ಈ ಪ್ರಮಾಣ ಅವರಲ್ಲಿ ಅಧಿಕವಾಗಿರುತ್ತದೆ. ಅದೇ ಕಾರಣಕ್ಕಾಗಿ ಪುರುಷರು ಬೆಳಗ್ಗೆ ಲೈಂಗಿಕ ಕ್ರಿಯೆಯನ್ನು ಬಯಸಿದರೆ, ಮಹಿಳೆಯರು ರಾತ್ರಿಗೆ ಬಯಸುತ್ತಾರೆ.


ಅಲ್ಲದೇ ಪುರುಷ ಮತ್ತು ಮಹಿಳೆಯರಿಬ್ಬರೂ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗುತ್ತದೆ. ಇದರಿಂದ ಕಾರ್ಟಿಸೋಲ್ ಎಂದು ಕರೆಯಲಾಗುವ ಒತ್ತಡದ ಹಾರ್ಮೋನ್ ದೇಹದಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ, ಆಗ ಲೈಂಗಿಕ ಹಾರ್ಮೋನ್‌ಗಳು ಕಡಿಮೆಯಾಗುತ್ತಾ ಹೋಗುತ್ತವೆ. ಇದು ಪುರುಷ ಮತ್ತು ಮಹಿಳೆಯರಿಬ್ಬರಲ್ಲೂ ಲೈಂಗಿಕಾಸಕ್ತಿಯನ್ನು ಕಡಿಮೆ ಮಾಡುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗಾಲದಲ್ಲಿ ತರಕಾರಿಗಳನ್ನು ಹಸಿಯಾಗಿ ತಿಂದರೆ ಈ ಸಮಸ್ಯೆ ಎದುರಿಸಬೇಕಾಗುತ್ತದೆ ಎಚ್ಚರ