ನನ್ನ ಪತಿಗೆ ಲೈಂಗಿಕತೆಯಲ್ಲಿ ಆಸಕ್ತಿಯಿಲ್ಲ. ಏನು ಮಾಡಲಿ?

ಮಂಗಳವಾರ, 23 ಜುಲೈ 2019 (09:25 IST)
ಬೆಂಗಳೂರು : ನಾವು ಮದುವೆಗೆ ಮೊದಲು ಸಂಭೋಗಿಸಲು ಪ್ರಯತ್ನಿಸಿದ್ದೇವು. ಆದರೆ ಅದು ಯಶಸ್ವಿಯಾಗಲಿಲ್ಲ. ನಂತರ ಮದುವೆಯ ಬಳಿಕ ಸಂಭೋಗಿಸಲು ಪ್ರಯತ್ನಿಸಿದಾಗಲೂ ನಾವು ವಿಫಲರಾದ್ದೇವು. ಕಾರಣ ನನ್ನ ಪತಿ ಲೈಂಗಿಕ ಕ್ರಿಯೆ ನಡೆಸಲು ಪ್ರಯತ್ನಿಸಿದಾಗ ನನಗೆ ಯಾವುದೇ ಭಾವನೆಗಳು ಬರುವುದಿಲ್ಲ ಎಂದು ನನ್ನ ಪತಿಗೆ ಹೇಳಿದ್ದೆ. ಆ ದಿನದಿಂದ ನನ್ನ ಪತಿ ಲೈಂಗಿಕತೆಯಲ್ಲಿ ಯಾವುದೇ ಆಸಕ್ತಿ ತೋರುತ್ತಿಲ್ಲ. ನಾನು ಮುಟ್ಟಿದರೂ ಪ್ರತಿರೋಧಿಸುತ್ತಾರೆ. ಏನು ಮಾಡಲಿ?
ನೀವು ಲೈಂಗಿಕ ಜ್ಞಾನವನ್ನು ಹೆಚ್ಚಿಸಿಕೊಳ್ಲಲು ಆನ್ ಲೈನ್ ನಲ್ಲಿ ಸರ್ಚ್ ಮಾಡಿ. ಉದಾಹರಣೆಗೆ ನೀವು ಹೇಗೆ ಹಸ್ತಮೈಥುನ ಮಾಡಿಕೊಳ್ಳಬಹುದು ಎಂಬುದರ ಕುರಿತು ಹಾಗೂ ಫೋರ್ ಪ್ಲೇ ತಂತ್ರಗಳನ್ನು ಕಲಿಯಿರಿ. ಒಟ್ಟಿಗೆ ರಜಾದಿನಗಳನ್ನು ತೆಗೆದುಕೊಂಡು ನಿಮ್ಮ ಸಂಬಂಧ ಸುಧಾರಿಸುವ ಮಾರ್ಗಗಳ ಬಗ್ಗೆ ಚರ್ಚಿಸಿ. ನೀವು ನಿಮ್ಮ ಪತಿ ಲೈಂಗಿಕ ತೃಪ್ತಿಯನ್ನು ಹೊಂದಲು ಲೈಂಗಿಕ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪುರುಷರು ಮಾಡುವ ಈ ಕೆಲಸ ಮಹಿಳೆಯರು ತಾನಾಗಿಯೇ ‘ಅದನ್ನು’ ಕೊಡುತ್ತಾರೆ!