Publish Date: Sat, 27 Jul 2019 (07:01 IST)
Updated Date: Sat, 27 Jul 2019 (07:03 IST)
ಬೆಂಗಳೂರು : ನನಗೆ 37 ವರ್ಷ. ನನಗೆ ಮದುವೆಯಾಗಿದ್ದು ಅವಳಿ ಮಕ್ಕಳಿದ್ದಾರೆ. ಆದರೆ ನಾನು ಸಾಕಷ್ಟು ದೊಡ್ಡ ಜನನಾಂಗವನ್ನು ಹೊಂದಿದ್ದೇನೆ. ಇದನ್ನು ಅನೇಕ ಮಹಿಳೆಯರು ಮೆಚ್ಚುತ್ತಾರೆ. ಆದಕಾರಣ ನನ್ನ ಹೆಂಡತಿ ತನ್ನ ಮಲತಾಯಿ ಹಾಗೂ ತನ್ನ ಸ್ನೇಹಿತೆಯರ ಜೊತೆ ಸಂಭೋಗ ನಡೆಸುವಂತೆ ಒತ್ತಾಯಿಸುತ್ತಿದ್ದಾಳೆ. ಇದು ನನಗೆ ತುಂಬಾ ಕಷ್ಟಕರವಾಗುತ್ತಿದೆ. ದಯವಿಟ್ಟು ಸಹಾಯ ಮಾಡಿ.
ಉತ್ತರ: ನಿಮ್ಮ ಲೈಂಗಿಕ ಪ್ರಸಂಗವು ತುಂಬಾ ವಿಲಕ್ಷಣವಾಗಿದೆ. ನಿಮ್ಮನ್ನು ಆಟದ ವಸ್ತುವಂತೆ ನಿಮ್ಮ ಪತ್ನಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಆಕೆಯ ಜೊತೆ ಕುಳಿತು ಮುಕ್ತವಾಗಿ ಚರ್ಚಿಸಿ ನಿಮ್ಮ ಸಮಸ್ಯೆಯನ್ನು ಆಕೆಗೆ ತಿಳಿಸಿ. ಆ ಮೂಲಕ ಆಕೆಯ ತಾಯಿಯೊಂದಿಗೆ ಸರಸವಾಡುವುದರಿಂದ ತಪ್ಪಿಸಿಕೊಳ್ಳಿ. ಆಕೆಯ ಆಟಕ್ಕೆ ನೀವು ಬಲಿಯಾಗಬೇಡಿ.