Select Your Language

Notifications

webdunia
webdunia
webdunia
webdunia

ಗೆಳತಿಯ ತಾಯಿಗೆ ನನ್ನ ಜೊತೆ ಮಲಗುವ ಆಸೆಯಂತೆ!

ಗೆಳತಿಯ ತಾಯಿಗೆ ನನ್ನ ಜೊತೆ ಮಲಗುವ ಆಸೆಯಂತೆ!
ಬೆಂಗಳೂರು , ಶನಿವಾರ, 27 ಜುಲೈ 2019 (06:56 IST)
ಬೆಂಗಳೂರು : ನನಗೆ 20 ವರ್ಷ. ನಾನು ನನ್ನ 19 ವರ್ಷದ ಗೆಳತಿಯ ಜೊತೆ ಶವರ್ ನಲ್ಲಿ ಲೈಂಗಿಕ ಸಂಬಂಧ ಹೊಂದಿದ್ದೆವು. ಇದನ್ನು ನೋಡಿದ ಆಕೆಯ ತಾಯಿ ನನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಲು ಬಯಸುತ್ತಿದ್ದಾಳೆ. ಇದು ನನ್ನ ಹಾಗೂ ನನ್ನ ಗೆಳತಿಯ ಸಂಬಂಧವನ್ನು ಹಾಳುಮಾಡಬಹುದು. ಇದರಿಂದ ಹೊರಬರುವುದು ಹೇಗೆ?




ಉತ್ತರ: ಇದು ತುಂಬಾ ಅತಿರೇಕ ನಡವಳಿಕೆಯಾಗಿದೆ. ಇಂತಹ ನಡವಳಿಕೆಯನ್ನು ಖಂಡಿತವಾಗಿಯೂ ಪ್ರೋತ್ಸಾಹಿಸಲಾಗುವುದಿಲ್ಲ. ಸಮಾಜವು ಇದನ್ನು ಒಪ್ಪಿಕೊಳ್ಳುವುದಿಲ್ಲ. ಇದು ಖಂಡಿತ ನಿಮ್ಮ ಸಂಬಂಧವನ್ನು ಹಾಳು ಮಾಡುತ್ತದೆ.


ಆದ್ದರಿಂದ ಇದು ನಿಮಗೆ ತಪ್ಪು ಎನಿಸಿದರೆ ಈ ಬಗ್ಗೆ ಆಕೆಯ ತಾಯಿಗೆ ಸರಿಯಾದ ರೀತಿಯಲ್ಲಿ ತಿಳಿ ಹೇಳಿ. ಅಗತ್ಯವಿದ್ದರೆ ಆಕೆಯ ತಾಯಿಯನ್ನು ಮನೋವೈದ್ಯರ ಬಳಿ ಕರೆದುಕೊಂಡು ಹೋಗಿ.

Share this Story:

Follow Webdunia kannada

ಮುಂದಿನ ಸುದ್ದಿ

ಅತಿಯಾಗಿ ಟೊಮೆಟೊ ಸೇವಿಸಿದರೆ ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಚ್ಚರ