Publish Date: Sat, 16 Nov 2019 (08:28 IST)
Updated Date: Sat, 16 Nov 2019 (08:30 IST)
ಬೆಂಗಳೂರು: ನನಗೆ ಈಗಾಗಲೇ ಒಬ್ಬ ಬಾಯ್ ಫ್ರೆಂಡ್ ಇದ್ದಾನೆ. ಆದರೆ ನಾವಿಬ್ಬರೂ ಮುಕ್ತ ಲೈಂಗಿಕತೆ ಬಗ್ಗೆ ಯೋಚಿಸುತ್ತಿದ್ದೇವೆ. ಹೀಗೆ ಒಂದೇ ಸಮಯದಲ್ಲಿ ಎಷ್ಟು ಸಂಗಾತಿಯ ಜತೆಗೆ ದೈಹಿಕ ಸಂಪರ್ಕವೇರ್ಪಡಿಸಬಹುದು? ಬೇರೆ ಬೇರೆ ಪುರುಷರ ಜತೆ ಮಿಲನ ನಡೆಸುವುದು ಅಪಾಯವೇ?
ಒಂದು ವೇಳೆ ನಿಮಗೆ ಈಗಿರುವ ಗೆಳೆಯನ ಸಖ್ಯ ಇಷ್ಟವಾಗುತ್ತಿಲ್ಲವೆಂದರೆ ಆತನ ಸಂಗ ಬಿಟ್ಟು ಇನ್ನೊಬ್ಬ ಪುರುಷನ ಸಂಗ ಮಾಡಬಹುದು. ಅದು ತಪ್ಪೇನೂ ಅಲ್ಲ. ಆದರೆ ಬಹು ಸಂಗಾತಿಯ ಆಯ್ಕೆ ಮಾಡಿಕೊಳ್ಳುವಾಗ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ. ಇಲ್ಲವಾದರೆ ಲೈಂಗಿಕ ಸೋಂಕು ಇತ್ಯಾದಿ ಸಮಸ್ಯೆಗಳು ಬರಬಹುದು.