Select Your Language

Notifications

webdunia
webdunia
webdunia
webdunia

ನನಗೆ ಲೈಂಗಿಕತೆಯಲ್ಲಿ ತೃಪ್ತಿ ಸಿಗುತ್ತಿಲ್ಲ

ನನಗೆ ಲೈಂಗಿಕತೆಯಲ್ಲಿ ತೃಪ್ತಿ ಸಿಗುತ್ತಿಲ್ಲ
ಬೆಂಗಳೂರು , ಶನಿವಾರ, 16 ನವೆಂಬರ್ 2019 (06:56 IST)
ಬೆಂಗಳೂರು : ಪ್ರಶ್ನೆ : ನಾನು 33 ವರ್ಷದ ಮಹಿಳೆ. ನಾನು ಮದುವೆಯಾಗಿ 2 ವರ್ಷವಾಗಿದೆ. ಆದರೆ ನನಗೆ ಲೈಂಗಿಕತೆಯಲ್ಲಿ ತೃಪ್ತಿ ಸಿಗುತ್ತಿಲ್ಲ. ಇದರಿಂದ ನಮ್ಮ ದಾಂಪತ್ಯದಲ್ಲಿ ಬಹಳ ಸಮಸ್ಯೆಯಾಗುತ್ತಿದೆ?




ಉತ್ತರ : ಲೈಂಗಿಕತೆ ವಿವಾಹಿತ ಜೀವನದ ಒಂದು ಭಾಗವಾಗಿರುವುದರಿಂದ ನಿಮ್ಮ ಲೈಂಗಿಕ ಸಂಬಂಧವನ್ನು ಸುಧಾರಿಸಲು ನೀವು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ನೀವು ಲೈಂಗಿಕತೆಯನ್ನು ಆನಂದಿಸದಿರಲು ಕಾರಣವನ್ನು ಗುರುತಿಸಿ. ಮತ್ತು ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ನಿಮ್ಮ ಪತಿಯ ಜೊತೆ ಈ ಬಗ್ಗೆ ಮಾತುಕತೆ ನಡೆಸಿ.


Share this Story:

Follow Webdunia kannada

ಮುಂದಿನ ಸುದ್ದಿ

ಪತಿ ರಾತ್ರಿ ತುಂಬಾ ಬೆವರುವುದು ನಮ್ಮ ಮಿಲನಕ್ಕೆ ಅಡ್ಡಿಯಾಗುತ್ತಿದೆ