Publish Date: Sat, 16 Nov 2019 (06:24 IST)
Updated Date: Sat, 16 Nov 2019 (06:26 IST)
ಬೆಂಗಳೂರು : ಪ್ರಶ್ನೆ : ನಾನು 29 ವರ್ಷದ ಮಹಿಳೆ. ನಾನು ಇತ್ತೀಚೆಗೆ ಮದುವೆಯಾದೆ. ಆದರೆ ನನ್ನ ಪತಿ ರಾತ್ರಿ ತುಂಬಾ ಬೆವರುತ್ತಾರೆ. ನನ್ನ ಜೊತೆ ಅನ್ಯೋನ್ಯತೆ ಹೊಂದಲು ಪ್ರಯತ್ನಿಸುವಾಗಲೂ ಅವರು ಹೆಚ್ಚು ಬೆವರುವುದರಿಂದ ಅದು ನನಗೆ ಅಸಹ್ಯವೆನಿಸುತ್ತದೆ. ಇದು ಅವನಿಂದ ನನ್ನನ್ನು ದೂರವಿರಿಸುತ್ತಿದೆ. ನಾನು ಏನು ಮಾಡಲಿ?
ಉತ್ತರ : ನಿಮ್ಮ ಪತಿಗೆ ಚರ್ಮದ ತಜ್ಞರನ್ನು ಭೇಟಿ ಮಾಡಬೇಕೆಂದು ಸೂಚಿಸಿ. ಇದರಿಂದ ಅವರು ರಾತ್ರಿ ಬೆವರುವಿಕೆಯನ್ನು ಹೇಗೆ ನಿಯಂತ್ರಿಸಬೇಕೆಂದು ಸಲಹೆ ನೀಡುತ್ತಾರೆ. ಇದರಿಂದ ನಿಮಗೆ ಅನಾನುಕೂಲವಾಗುತ್ತಿದೆ ಎಂದು ಅವನಿಗೆ ತಿಳಿಸಿ.