Publish Date: Thu, 14 Nov 2019 (09:11 IST)
Updated Date: Thu, 14 Nov 2019 (09:12 IST)
ಬೆಂಗಳೂರು: ನನ್ನ ಪತ್ನಿ ಮತ್ತು ನಾನು ಮೌಖಿಕ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೇವೆ. ಮೌಖಿಕ ಕ್ರಿಯೆ ವೇಳೆ ಅವಳು ಫ್ಲೇವರ್ಡ್ ಕಾಂಡೋಮ್ ಧರಿಸುವಂತೆ ನನಗೆ ಒತ್ತಾಯಿಸುತ್ತಾಳೆ. ಈ ರೀತಿ ಕಾಂಡೋಮ್ ಬಾಯಿಗಿಟ್ಟುಕೊಳ್ಳುವುದು ಸುರಕ್ಷಿತವೇ?
ಮೌಖಿಕ ಲೈಂಗಿಕ ಕ್ರಿಯೆ ಸಂದರ್ಭ ಕಲರ್, ಫ್ಲೇವರ್ ಇರುವ ಕಾಂಡೋಮ್ ಧರಿಸುವುದು ಸಾಮನ್ಯ. ಇಂತಹ ಕಾಂಡೋಮ್ ನಿಂದ ಅಪಾಯವೇನೂ ಇಲ್ಲ. ಇದರ ಸುರಕ್ಷತೆ ಬಗ್ಗೆ ತಯಾರಕರು ಸಾಕಷ್ಟು ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಂಡಿರುತ್ತಾರೆ. ಹಾಗಾಗಿ ಚಿಂತೆ ಬೇಕಿಲ್ಲ.