Select Your Language

Notifications

webdunia
webdunia
webdunia
webdunia

ಮೊದಲ ಬಾರಿ ನೋವಾಯಿತೆಂದು ಈಗಲೂ ಸಂಭೋಗಕ್ಕೆ ಒಪ್ಪದ ಪತ್ನಿ

ಜೀವನ ಶೈಲಿ
ಬೆಂಗಳೂರು: ನಾವಿಬ್ಬರೂ ಮೊದಲ ಬಾರಿಗೆ ಮಿಲನ ಹೊಂದಿದಾಗ ನನ್ನಾಕೆಗೆ ಗುಪ್ತಾಂಗದದಲ್ಲಿ ವಿಪರೀತ ನೋವಾಯಿತು. ಇದಾದ ಮೇಲೆ ಅವಳಿಗೆ ಸಂಭೋಗದಲ್ಲಿ ಆಸಕ್ತಿಯೇ ಇಲ್ಲವಾಗಿದೆ. ಮಿಲನಕ್ಕೆ ಕರೆದರೆ ಭಯಪಡುತ್ತಾಳೆ ಏನು ಮಾಡಲಿ?


ಮೊದಲ ಬಾರಿಗೆ ಇಂತಹ ಅನುಭವವಾದಾಗ ಒಂದು ರೀತಿಯ ಭಯ, ಆತಂಕ ಮನಸ್ಸಿನಲ್ಲಿ ಆವರಿಸುವುದು ಸಹಜ. ಮೊದಲ ಬಾರಿಗೆ ನೋವಾಗುವುದು ಸಾಮಾನ್ಯ. ಆದರೆ ಅದು ದಿನ ಕಳೆದಂತೆ ಸರಿಹೋಗಬಹುದು. ಸರಿ ಹೋಗಿಲ್ಲದೇ ಇದ್ದರೆ ಸಮಸ್ಯೆಯ ಮೂಲ ಹಿಡಿದು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು.

ಒಂದು ವೇಳೆ ಇದು ಸಂಗಾತಿಯ ಮನಸ್ಸಿನಲ್ಲಿ ಆತಂಕವಾಗಿ ಕುಳಿತು ಮಿಲನ ಕ್ರಿಯೆಗೆ ಆಸಕ್ತಿ ತೋರುತ್ತಿಲ್ಲವೆಂದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಅವರಿಂದ ಸಮಾಲೋಚನೆ ನಡೆಸಿ ಆತಂಕ ದೂರ ಮಾಡುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿದಿನ ಸೌನಾ ಸ್ನಾನ ಮಾಡುವುದರಿಂದ ಲೈಂಗಿಕ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆಯೇ?