Publish Date: Mon, 11 Nov 2019 (09:05 IST)
Updated Date: Mon, 11 Nov 2019 (09:07 IST)
ಬೆಂಗಳೂರು: ಪುರುಷರಿಗೆ ಗುಪ್ತಾಂಗ ಗಾತ್ರ ಚಿಕ್ಕದಾಗಿದ್ದರೆ ಒಂದು ರೀತಿಯ ಕೀಳರಿಮೆ ಕಾಡುತ್ತದೆ. ಅದೇ ರೀತಿ ಗುಪ್ತಾಂಗ ಗಾತ್ರ ದೊಡ್ಡದಾಗಿದ್ದರೂ ಸಮಸ್ಯೆಯಾದರೆ ಎಂಬ ಆತಂಕ ಕಾಡುತ್ತದೆ.
ಮಹಿಳೆಯರ ಗುಪ್ತಾಂಗ ಹಿಗ್ಗುವಿಕೆ ಮತ್ತು ಕುಗ್ಗುವಿಕೆಗೆ ಒಳಗಾಗುತ್ತದೆ. ಹೀಗಾಗಿ ಲೈಂಗಿಕವಾಗಿ ಉದ್ರೇಕಗೊಂಡಾಗ ಗುಪ್ತಾಂಗ ಸಹಜವಾಗಿ ಅಗಲವಾಗುತ್ತದೆ. ಹೀಗಾಗಿ ಪುರುಷರ ಜನನಾಂಗ ಸಹಜವಾಗಿಯೇ ಮಹಿಳೆಯ ಯೋನಿ ಪ್ರವೇಶಿಸುತ್ತದೆ. ಇದಕ್ಕಾಗಿ ಆತಂಕ ಪಡುವುದು ಬೇಡ. ಕೆಲವರಿಗೆ ಆರಂಭದಲ್ಲಿ ನೋವು ಕಾಣಿಸಿಕೊಳ್ಳಬಹುದು. ಆದರೆ ಇದು ಸಮಯ ಕಳೆಯದಂತೆ ಸರಿ ಹೋಗುತ್ತದೆ.