Select Your Language

Notifications

webdunia
webdunia
webdunia
webdunia

ದಿನಕ್ಕೆ ಮೂರು ಬಾರಿ ಸೇರಿದರೂ ಉದ್ರೇಕವಾಗಲ್ಲ!

ದಿನಕ್ಕೆ ಮೂರು ಬಾರಿ ಸೇರಿದರೂ ಉದ್ರೇಕವಾಗಲ್ಲ!
ಬೆಂಗಳೂರು , ಗುರುವಾರ, 14 ನವೆಂಬರ್ 2019 (09:09 IST)
ಬೆಂಗಳೂರು: ನನಗೂ ಪತ್ನಿಗೂ ರೊಮ್ಯಾನ್ಸ್ ನಲ್ಲಿ ವಿಪರೀತ ಆಸಕ್ತಿ. ಹೀಗಾಗಿ ದಿನಕ್ಕೆ ಎರಡು ಮೂರು ಬಾರಿ ಸೇರುತ್ತೇವೆ. ಹಾಗಿದ್ದರೂ ಪತ್ನಿಗೆ ಉದ್ರೇಕವಾಗುತ್ತಿಲ್ಲ. ಇದಕ್ಕೆ ಏನಾದರೂ ಔಷಧವಿದೆಯೇ?


ಲೈಂಗಿಕ ಕ್ರಿಯೆ ಎನ್ನುವುದು ಕೇವಲ ದೈಹಿಕ ಕ್ರಿಯೆಯಾಗಬಾರದು. ಇಬ್ಬರೂ ಸಂತೋಷವಾಗಿ ಮನಃಪೂರ್ವಕವಾಗಿ ಮಾಡಿದರಷ್ಟೇ ಲೈಂಗಿಕ ಕ್ರಿಯೆ ಸಂತೋಷ ಕೊಡಬಹುದು. ಒಂದು ವೇಳೆ ಇಬ್ಬರೂ ಆಸಕ್ತಿ ಹೊಂದಿಯೂ ಉದ್ರೇಕವಾಗುತ್ತಿಲ್ಲ ಎಂದರೆ ಫೋರ್ ಪ್ಲೇ ಕಡೆಗೆ ಹೆಚ್ಚು ಗಮನ ಕೊಡಬೇಕು. ಇಬ್ಬರಿಗೂ ಸಂತೋಷ ಸಿಗುವ ಕೆಲಸ ಮಾಡಬೇಕು. ಅದೂ ಸಾಧ್ಯವಾಗದಿದ್ದರೆ ಯಾವುದಾದರೂ ಲೈಂಗಿಕ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ತರಬೇತಿಗೆ ಬರುತ್ತಿದ್ದ ಯುವತಿ ಮೇಲೆ ಟ್ರೇನರ್ ಮಾಡಿದ್ದೇನು?