Select Your Language

Notifications

webdunia
webdunia
webdunia
webdunia

ತರಬೇತಿಗೆ ಬರುತ್ತಿದ್ದ ಯುವತಿ ಮೇಲೆ ಟ್ರೇನರ್ ಮಾಡಿದ್ದೇನು?

ತರಬೇತಿಗೆ ಬರುತ್ತಿದ್ದ ಯುವತಿ ಮೇಲೆ ಟ್ರೇನರ್ ಮಾಡಿದ್ದೇನು?
ಚಂಡೀಗಢ್ , ಬುಧವಾರ, 13 ನವೆಂಬರ್ 2019 (15:14 IST)
ತರಬೇತಿಗೆ ಅಂಬ ಬರುತ್ತಿದ್ದ ಯುವತಿಯೊಬ್ಬಳಿಗೆ ಟ್ರೇನರ್ ಮಾಡಬಾರದ್ದನ್ನು ಮಾಡಿ ಪರಾರಿಯಾಗಿದ್ದಾನೆ.

ಟ್ರೇನರ್ ನೊಬ್ಬ ತನ್ನ ಬಳಿ ಬಾಕ್ಸಿಂಗ್ ತರಬೇತಿ ಪಡೆಯಲು ಬರುತ್ತಿದ್ದ ಯುವತಿಯನ್ನು ಪ್ರೀತ್ಸೆ ಪ್ರೀತ್ಸೆ ಅಂತ ಕಾಡಿಸಿ, ಪೀಡಿಸಿದ್ದಾನೆ.

ಟ್ರೇನರ್ ಸೋಮಬೀರ್ ನ ಪ್ರೀತಿ ನಿರಾಕರಿಸಿದ್ದರಿಂದಾಗಿ ಬಾಕ್ಸಿಂಗ್ ಆಟಗಾರ್ತಿಯಾಗಿದ್ದ ಸರಿತಾ (24) ಳನ್ನು ಆತ ಗುಂಡಿಟ್ಟು ಕೊಲೆ ಮಾಡಿದ್ದಾನೆ.

ಹರಿಯಾಣದಲ್ಲಿ ಘಟನೆ ನಡೆದಿದ್ದು, ಆರೋಪಿ ಸೋಮಬೀರ್ ನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣಿನ ಎದೆಯಲ್ಲಿಯೇ ಅಡಗಿದೆ ರೋಮಾಂಚನ ಸುಖ