ಹಾಟ್ ಆಂಟಿಗೆ ಬೇಕಂತೆ ಡೈರೆಕ್ಟ್ ಸುಖ

ಬುಧವಾರ, 6 ನವೆಂಬರ್ 2019 (16:09 IST)
ಪ್ರಶ್ನೆ: ಸರ್, ನಾನು ಒಬ್ಬಳು ಆಂಟಿಯನ್ನು ಪ್ರೀತಿಸುತ್ತಿರುವೆ. ಅವಳೂ ನನ್ನೊಂದಿಗೆ ಚೆನ್ನಾಗಿ ಸುಖ ಪಡೆದುಕೊಳ್ಳುತ್ತಾ ಇದ್ದಾಳೆ. ನಾವಿಬ್ಬರೂ ಲಿವಿಂಗ್ ರಿಲೇಷನ್ ನಲ್ಲಿದ್ದೇವೆ. ನನ್ನ ಸಮಸ್ಯೆ ಏನೆಂದರೆ ಅವಳು ಆಂಟಿಯಾಗಿದ್ದರೂ ನೋಡಲು ಬೊಂಬಾಟ್, ಹಾಟ್ ಆಗಿದ್ದಾಳೆ.


ರಾತ್ರಿ ವೇಳೆ ಮಾತ್ರ ಬೇರೇನೂ ಮಾಡಬೇಡ. ಸಂಭೋಗ ಸುಖ ಡೈರೆಕ್ಟ್ ಕೊಡು. ಮತ್ತೆಲ್ಲೂ ಟಚ್ ಮಾಡಬೇಡ ಅಂತಿದ್ದಾಳೆ. ನಾನು ಸಂಪೂರ್ಣವಾಗಿ ಸುಖ ಅನುಭವಿಸುವುದು ಹೇಗೆ ಅನ್ನೋದೆ ಗೊತ್ತಾಗುತ್ತಿಲ್ಲ.


ಉತ್ತರ: ಸ್ತ್ರೀ, ಪುರುಷರಲ್ಲಿ ಸಂಭೋಗದ ವೇಳೆ ಕೆಲವು ಇಷ್ಟ ನಿಷ್ಟಗಳಿರುತ್ತವೆ. ಅವರ ಮನಸ್ಸಿನ ಹಾಗೂ ಭಾವನಾತ್ಮಕವಾಗಿ ಇಲ್ಲವೆ ಅವರ ಜೀವನಾನುಭವದ ಮೇಲೆ ಅವರು ಹಾಗೆ ಮಾಡುತ್ತಿರಬೇಕು.

ಕೆಲವು ಮಹಿಳೆಯರು ತಮ್ಮ ಸೌಂದರ್ಯ ಹಾಳಾಗುತ್ತದೆ ಅಥವಾ ಇನ್ನೋವುದೋ ಕಾರಣದಿಂದಾಗಿ ತಮ್ಮ ಸ್ತನ ಹಾಗೂ ಇತರೆಡೆ  ಪುರುಷರಿಂದ ಟಚ್ ಮಾಡಿಸಿಕೊಳ್ಳುವುದಿಲ್ಲ. ಕಾರಣ ಏನೇ ಇರಬಹುದು. ನೀವು ಪ್ರೀತಿಯಿಂದ ಮಾತನಾಡಿ ಅವಳ ಮನಸ್ಸನ್ನು ಗೆದ್ದು ಮುಂದುವರಿಯಿರಿ.
ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹೆಂಡತಿಯಿದ್ದರೂ ಲವರ್ ಗೆ ಸುಖ ನೀಡುತ್ತಿರೋ ಯುವಕ