Select Your Language

Notifications

webdunia
webdunia
webdunia
webdunia

ಸೊಳ್ಳೆ ಕಡಿತ ತುರಿಕೆ ನಿವಾರಿಸಲು ಈ ಮನೆಮದ್ದನ್ನು ಹಚ್ಚಿ

ಸೊಳ್ಳೆ ಕಡಿತ ತುರಿಕೆ ನಿವಾರಿಸಲು ಈ ಮನೆಮದ್ದನ್ನು ಹಚ್ಚಿ
ಬೆಂಗಳೂರು , ಶುಕ್ರವಾರ, 14 ಆಗಸ್ಟ್ 2020 (11:56 IST)
ಬೆಂಗಳೂರು : ಮಳೆಗಾಲದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿರುತ್ತದೆ. ಈ ಸೊಳ್ಳೆಗಳ ಕಡಿತದಿಂದ ತುರಿಕೆ ಉಂಟಾಗುತ್ತದೆ.  ಈ ತುರಿಕೆಯನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.

*ಅಲೋವೆರಾ ಜೆಲ್ ಉರಿಯೂತ ಗುಣಲಕ್ಷಣಗಳನ್ನು ಹೊಂದಿದೆ. ಸೊಳ್ಳೆ ಕಡಿದ ಸ್ಥಳದಲ್ಲಿ ಅಲೋವೆರಾ ಜೆಲ್ ಹಚ್ಚಿದರೆ ತುರಿಕೆ ಕಡಿಮೆಯಾಗುತ್ತದೆ.

*ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿ  ಮತ್ತು ಉರಿಯೂತ ಲಕ್ಷಣಗಳನ್ನು ಹೊಂದಿದೆ, ಆದಕಾರಣ ಇದನ್ನು ಹಚ್ಚುವುದರಿಂದಲೂ ಕೂಡ ತುರಿಕೆ ಮತ್ತು ನೋವು ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಕೊರೋನಾ ವ್ಯಾಕ್ಸಿನ್ ತಯಾರಿ ಎಲ್ಲಿಯವರೆಗೆ ಬಂತು?