Publish Date: Thu, 04 Jan 2018 (08:14 IST)
Updated Date: Thu, 04 Jan 2018 (08:15 IST)
ಬೆಂಗಳೂರು: ಮಹಿಳೆಯರಿಗೆ ಹೋಲಿಸಿದರೆ ಪುರುಷರು ಸೆಕ್ಸ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಮತ್ತು ಎಂಜಾಯ್ ಮಾಡುತ್ತಾರೆ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ ಇಬ್ಬರೂ ಸೆಕ್ಸ್ ಸಮನಾಗಿ ಎಂಜಾಯ್ ಮಾಡುತ್ತಾರೆ. ಆದರೆ ಕಾರಣಗಳು ಮಾತ್ರ ಬೇರೆ ಬೇರೆ ಇರುತ್ತವೆ.
ಪುರುಷರಲ್ಲಿ ಲೈಂಗಿಕ ಕಾಮನೆ ಅರಳುವುದು ಮಹಿಳೆಯ ದೇಹ ಸಿರಿ ನೋಡಿ ಎನ್ನುತ್ತಾರೆ ತಜ್ಞರು. ಆಕೆಯ ಮನಸ್ಸು ಪುರುಷರಿಗೆ ಮುಖ್ಯವಲ್ಲ. ಸೆಕ್ಸ್ ಸಂದರ್ಭದಲ್ಲಿ ಪುರುಷರು ಮಹಿಳೆಯರ ದೇಹ ಸೌಂದರ್ಯಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ.
ಆದರೆ ಮಹಿಳೆಯರು ದೇಹಕ್ಕಿಂತ ಹೃದಯ ಸೌಂದರ್ಯದ ಕಡೆಗೆ ಗಮನ ಕೊಡುತ್ತಾರೆ. ಸಂಗಾತಿ ತನ್ನನ್ನು ಮಿಲನ ಕ್ರಿಯೆ ಸಂದರ್ಭ ಹೇಗೆ ನಡೆಸಿಕೊಳ್ಳುತ್ತಾನೆ ಎಂಬುದಕ್ಕೆ ಮಹಿಳೆಯರು ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ ಎಂದು ಲೈಂಗಿಕ ತಜ್ಞರು ವಿಶ್ಲೇಷಿಸುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ