Webdunia - Bharat's app for daily news and videos

Install App

ಲೈಂಗಿಕ ಕ್ರಿಯೆಗೆ ಮೊದಲು ಪುರುಷರು ಈ ಸಂಗತಿಯನ್ನು ಗಮನಿಸಲೇಬೇಕು!

Webdunia
ಬುಧವಾರ, 10 ಜುಲೈ 2019 (09:24 IST)
ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ಏಕಮುಖವಾಗಬಾರದು. ಗಂಡ ಮತ್ತು ಹೆಣ್ಣು ಸಮಾನವಾಗಿ ಸುಖ ಅನುಭವಿಸಿದರೇ ಅದರಿಂದ ತೃಪ್ತಿ ಸಿಗಲು ಸಾಧ್ಯ.


ಆದರೆ ಪುರುಷರು ಮಿಲನ ಕ್ರಿಯೆ ವಿಚಾರದಲ್ಲಿ ಆತುರ ಮಾಡುತ್ತಾರೆ ಎನ್ನುವುದು ಮಹಿಳೆಯರ ಕಂಪ್ಲೇಂಟ್. ಇದರಿಂದಾಗಿ ಎಷ್ಟೋ ದಂಪತಿ ನಡುವೆ ಮಹಿಳೆ ನಿಜವಾಗಿಯೂ ಲೈಂಗಿಕ ತೃಪ್ತಿ ಪಡೆದುಕೊಳ್ಳುವುದಿಲ್ಲ.

ಹೀಗಾಗಿ ಪುರುಷರು ಅಂತಿಮ ಹಂತದ ಬಗ್ಗೆ ಮಾತ್ರ ಗಮನಹರಿಸದೇ ಮೊದಲು ಮಹಿಳೆ ಸಂಗಾತಿಯನ್ನು ಮಾತಿನಿಂದ, ರಮಿಸುವಿಕೆಯಿಂದ ಉತ್ತುಂಗಕ್ಕೇರಿಸುವುದರತ್ತ ಗಮನಹರಿಸಬೇಕು. ಇದರಿಂದ ನಿಮ್ಮ ಲೈಂಗಿಕ ಜೀವನ ಸ್ವರ್ಗವಾಗುವುದರಲ್ಲಿ ಸಂಶಯವಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ