ಆತ್ಮರತಿ ಮಾಡಿದ ಮರುದಿನ ನನ್ನ ಪರಿಸ್ಥಿತಿ ಹೀಗಾಗುತ್ತದೆ!

ಮಂಗಳವಾರ, 8 ಅಕ್ಟೋಬರ್ 2019 (08:35 IST)
ಬೆಂಗಳೂರು: ಲೈಂಗಿಕವಾಗಿ ತೃಪ್ತಿಪಟ್ಟುಕೊಳ್ಳಲು ಆತ್ಮರತಿ ಮಾಡುವುದು ಸುಲಭ ವಿಧಾನ. ಹಾಗಿದ್ದರೂ ಕೆಲವೊಮ್ಮೆ ಅತಿಯಾಗಿ ಮಾಡುವುದರ ಪರಿಣಾಮವೋ, ತಪ್ಪಾಗಿ ಮಾಡುವುದರ ಪರಿಣಾಮವೋ ಕೆಲವು ಅಡ್ಡಪರಿಣಾಮವಾಗುತ್ತದೆ.


ಆತ್ಮರತಿ ಮಾಡಿದ ಮೇಲೆ ಕೆಲವು ಗಂಟೆಗಳವರೆಗೆ ಸುಸ್ತಾಗುವುದು, ಕಾಲುಗಳು ಬಲಹೀನವಾದಂತೆ ಅನಿಸುವುದು ಇತ್ಯಾದಿ ಸಮಸ್ಯೆ ಕೆಲವರಿಗೆ ಆಗುತ್ತದೆ. ಇದಕ್ಕೆ ಕಾರಣ, ತಪ್ಪಾದ ಭಂಗಿಯಲ್ಲಿ ಮಾಡುವುದು ಅಥವಾ ದೈಹಿಕವಾಗಿ ದುರ್ಬಲವಾಗುವುದೂ ಇರುವುದು. ಇಂತಹ ಸಂದರ್ಭದಲ್ಲಿ ಆತ್ಮರತಿ ಮಾಡುವ ಭಂಗಿ ಬದಲಾಯಿಸಬಹುದು. ಜತೆಗೆ ಪೋಷಕಾಂಶ ಭರಿತ ಆಹಾರ ಸೇವಿಸಬೇಕು. ಸಮಸ್ಯೆ ತೀರಾ ಕಷ್ಟವೆನಿಸಿದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಒಬ್ಬಾಕೆಯ ಜೊತೆ ಸಂಬಂಧದಲ್ಲಿರುವಾಗಲೇ ಇನ್ನೊಬ್ಬ ಮಹಿಳೆಯ ಕಡೆಗೆ ಆಕರ್ಷಿತನಾಗುತ್ತಿದ್ದೇನೆ