Select Your Language

Notifications

webdunia
webdunia
webdunia
webdunia

ಒಬ್ಬಾಕೆಯ ಜೊತೆ ಸಂಬಂಧದಲ್ಲಿರುವಾಗಲೇ ಇನ್ನೊಬ್ಬ ಮಹಿಳೆಯ ಕಡೆಗೆ ಆಕರ್ಷಿತನಾಗುತ್ತಿದ್ದೇನೆ

ಒಬ್ಬಾಕೆಯ ಜೊತೆ ಸಂಬಂಧದಲ್ಲಿರುವಾಗಲೇ ಇನ್ನೊಬ್ಬ ಮಹಿಳೆಯ ಕಡೆಗೆ ಆಕರ್ಷಿತನಾಗುತ್ತಿದ್ದೇನೆ
ಬೆಂಗಳೂರು , ಮಂಗಳವಾರ, 8 ಅಕ್ಟೋಬರ್ 2019 (08:21 IST)
ಬೆಂಗಳೂರು : ಪ್ರಶ್ನೆ : ನಾನು ನಾಲ್ಕು ವರ್ಷಗಳಿಂದ ಒಬ್ಬಳ ಜೊತೆ ಸಂಬಂಧದಲ್ಲಿದ್ದೇನೆ. ಆದರೆ ಇತ್ತೀಚೆಗೆ ಬೇರೆ ಮಹಿಳೆಯರ ಕಡೆಗೆ ಆಕರ್ಷಿತನಾಗುತ್ತಿದ್ದೇನೆ. ಈ ಆಲೋಚನೆ ತಪ್ಪು ಎಂದು ನನಗೆ ತಿಳಿದಿದೆ. ನನ್ನ ಈ ಭಾವನೆಯನ್ನು ನಿಯಂತ್ರಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ಸಂಬಂಧದಲ್ಲಿರುವಾಗ ಬೇರೆ ಮಹಿಳೆಯರ ಕಡೆಗೆ ಆಕರ್ಷಿತರಾಗುವುದು ಸಾಮಾನ್ಯವೇ?




ಉತ್ತರ : ನಿಮ್ಮ ಈ ವಿಚಾರ ನಿಮ್ಮ ಸಂಗಾತಿಗೆ ತಿಳಿದರೆ ಆಕೆ ಬೇಸರಗೊಳ್ಳಬಹುದು. ನಿಮ್ಮ ಸಂಗಾತಿಗೆ ಒಳ್ಳೆಯವರಾಗಿಲು ಪ್ರಯತ್ನಿಸಿ. ನಿಮ್ಮ ದಾರಿ ತಪ್ಪಿಸುವ ಭಾವನೆಗಳನ್ನು ಎದುರಿಸಲು ಸಲಹೆಯನ್ನ ಪಡೆದಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ನಾನು ಸಂಭೋಗಿಸಲು ಪ್ರಯತ್ನಿಸಿದಾಗ ನನಗೆ ಹೀಗೆ ಆಗುತ್ತದೆ