Select Your Language

Notifications

webdunia
webdunia
webdunia
webdunia

ಮಕ್ಕಳಾಗಿಲ್ಲ ಅಂತ ಕೊರಗೋಕೆ ಸ್ವಲ್ಪ ತಾಳು ಮನವೇ!

ಮಕ್ಕಳಾಗಿಲ್ಲ ಅಂತ ಕೊರಗೋಕೆ ಸ್ವಲ್ಪ ತಾಳು ಮನವೇ!
ಬೆಂಗಳೂರು , ಶನಿವಾರ, 5 ಅಕ್ಟೋಬರ್ 2019 (08:53 IST)
ಬೆಂಗಳೂರು: ಕೆಲವರಿಗೆ ಮದುವೆಯಾಗಿ ಆರು ತಿಂಗಳು ಕಳೆದಿರಲ್ಲ. ಆಗಲೇ ಮಕ್ಕಳ ಚಿಂತೆ ಶುರುವಾಗುತ್ತದೆ. ಆರೇ ತಿಂಗಳಿಗೆ ಗರ್ಭ ನಿಂತಿಲ್ಲ ಎಂದು ವಿನಾಕಾರಣ ಆತಂಕಪಡುತ್ತಾರೆ.


ಮದುವೆಯಾದ ತಕ್ಷಣವೇ ಗರ್ಭನಿರೋಧಕ ಬಳಸದೇ ಇದ್ದರೂ ತಕ್ಷಣವೇ ಗರ್ಭಧಾರಣೇಯಾಗಬೇಕೆಂದಿಲ್ಲ. ಇದಕ್ಕೂ ಸ್ವಲ್ಪ ಸಮಯ ಕೊಡಿ. ಕನಿಷ್ಠ ಒಂದು ವರ್ಷದವರೆಗೂ ಸಮಯ ಕೊಡಿ. ಆಗಲೂ ಆಗದೇ ಇದ್ದಾಗ ನಿಮ್ಮಲ್ಲಿ ಏನಾದರೂ ಸಮಸ್ಯೆಯಿದೆಯೇ ಎಂದು ತಜ್ಞ ವೈದ್ಯರಿಂದ ಸಲಹೆ ಪಡೆಯಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ವಾರಾಂತ್ಯದಲ್ಲಿ ಮಾತ್ರ ಸಂಭೋಗಿಸುವ ನಾವು ಮಗುವನ್ನು ಪಡೆಯಬಹುದೇ?