Select Your Language

Notifications

webdunia
webdunia
webdunia
webdunia

ಸಂಗಾತಿಯ ಗುಪ್ತಾಂಗದೊಳಕ್ಕೆ ವೀರ್ಯಾಣು ಪ್ರವೇಶಿಸುವುದೇ ಇಲ್ಲ!

ಸಂಗಾತಿಯ ಗುಪ್ತಾಂಗದೊಳಕ್ಕೆ ವೀರ್ಯಾಣು ಪ್ರವೇಶಿಸುವುದೇ ಇಲ್ಲ!
ಬೆಂಗಳೂರು , ಸೋಮವಾರ, 7 ಅಕ್ಟೋಬರ್ 2019 (08:38 IST)
ಬೆಂಗಳೂರು: ಬಹಳಷ್ಟು ಜನ ಸಂಭೋಗ ಕ್ರಿಯೆಯ ಬಗ್ಗೆ ಅಜ್ಞಾನದಿಂದಲೋ ಇತರ ಸಮಸ್ಯೆಯ ಕಾರಣದಿಂದಲೋ ವೀರ್ಯಾಣು ಸರಿಯಾದ ರೀತಿಯಲ್ಲಿ ಒಳಪ್ರವೇಶಿಸುತ್ತಿಲ್ಲ ಎಂದು ಚಿಂತೆಗೊಳಗಾಗುತ್ತಾರೆ.


ಸಂಭೋಗದ ಸಂದರ್ಭದಲ್ಲಿ ಭಂಗಿ ಸರಿಯಾದ ಕ್ರಮದಲ್ಲಿ ಇಲ್ಲದೇ ಇದ್ದಾಗ ಅಥವಾ ಸಂಗಾತಿ ಸಹಕರಿಸದೇ ಇದ್ದರೆ ಈ ರೀತಿ ಆಗಬಹುದು. ಅದಲ್ಲದೇ ಹೋದರೆ ಮಹಿಳೆಯ ಗುಪ್ತಾಂಗ ದ್ವಾರ ಚಿಕ್ಕದಾಗಿದ್ದರೆ, ಪೊರೆ ಗಟ್ಟಿಯಾಗಿದ್ದಾಗ ಸಮಸ್ಯೆಯಾಗಬಹುದು. ಇದಕ್ಕೆ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದು ಸರಿಪಡಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ನನಗೆ ಅತಿಯಾಗಿ ಕಾಮದಾಸೆಯಾಗುತ್ತೆ! ಏನು ಮಾಡಲಿ?