Select Your Language

Notifications

webdunia
webdunia
webdunia
Friday, 11 April 2025
webdunia

ನನಗೆ ಅತಿಯಾಗಿ ಕಾಮದಾಸೆಯಾಗುತ್ತೆ! ಏನ ಮಾಡಲಿ?

ಜೀವನ ಶೈಲಿ
ಬೆಂಗಳೂರು , ಸೋಮವಾರ, 7 ಅಕ್ಟೋಬರ್ 2019 (08:36 IST)
ಬೆಂಗಳೂರು: ಕಾಮವೂ ಅತಿಯಾದರೆ ನಿಮಗೂ, ಸಂಗಾತಿಗೂ ಕಷ್ಟವೇ. ಒಂದು ವೇಳೆ ಒಂದೇ ಸಮಯಕ್ಕೆ ಹಲವು ಬಾರಿ ಸಂಭೋಗ ಕ್ರಿಯೆ ನಡೆಸಬೇಕೆಂಬ  ಅತಿಯಾದ ಆಸೆಯಾಗುತ್ತಿದ್ದರೆ ಏನು ಮಾಡುವುದು?


ಸಂಗಾತಿಗೂ ಇದಕ್ಕೆ ಒಪ್ಪಿಗೆಯಿದೆ ಎಂದರೆ ಪರವಾಗಿಲ್ಲ. ಇಲ್ಲದೇ ಹೋದರೆ ನಿಮ್ಮ ಅತಿಯಾದ ಕಾಮದಾಸೆಯಿಂದ ಸಂಗಾತಿಗೆ ತೊಂದರೆಯಾಗುತ್ತಿದೆ ಎಂದಾದರೆ ಆಪ್ತ ಸಮಾಲೋಚಕರನ್ನು ಸಂಪರ್ಕಿಸಿ ಸಲಹೆ ಪಡೆಯಬಹುದು. ಇದಕ್ಕೆ ಇತ್ತೀಚೆಗಿನ ದಿನಗಳಲ್ಲಿ ಔಷಧಿಗಳೂ ಲಭ್ಯವಿದೆ. ಆದರೆ ಸ್ವಯಂ ಶುಶ್ರೂಷೆ ಮಾಡಬೇಡಿ. ತಜ್ಞ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಗೆಳತಿ ತುಂಬಾ ತ್ವರಿತವಾಗಿ ಪರಾಕಾಷ್ಠೆ ಹೊಂದುತ್ತಾಳೆ