Publish Date: Mon, 10 Jun 2019 (06:37 IST)
Updated Date: Mon, 10 Jun 2019 (06:49 IST)
ಬೆಂಗಳೂರು : ಹೆಚ್ಚಿನವರಿಗೆ ಹರಳೆಣ್ಣೆ ಅಂದರೆ ಇಷ್ಟವಾಗೊಲ್ಲ. ಯಾಕೆಂದರೆ ಅದು ತುಂಬಾ ವಾಸನೆ ಹಾಗೂ ಗಡಸುತನದಿಂದ ಕೂಡಿರುತ್ತದೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ ಮಾತ್ರವಲ್ಲ ರತಿಕ್ರೀಡೆಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.
ಹೌದು. ಒಂದು ರಿಸರ್ಚ್ ಪ್ರಕಾರ ಹರಳೆಣ್ಣೆಯನ್ನು ಯೋನಿಗೆ ಹಚ್ಚುವುದರಿಂದ ಯೋನಿಯ ಸ್ನಾಯುಗಳು ಬಿಗಿಗೊಳಿಸುತ್ತದೆ. ಇದರಿಂದ ತರಿ ಕ್ರೀಡೆಯಲ್ಲಿ ಹೆಚ್ಚು ಸುಖ ಸಿಗುತ್ತದೆ. ರತಿಕ್ರೀಡೆಯ ಸಮಯದಲ್ಲಿ ಹರಳೆಣ್ಣೆಯನ್ನು ಹಚ್ಚಿ ಮಾಡುವುದರಿಂದ ಇದು ನ್ಯಾಚುರಲ್ ಲೂಬ್ರಿಕೆಂಟ್ ಆಗಿ ಕೆಲಸ ಮಾಡುತ್ತದೆ, ಇದರಿಂದ ನೋವಿಲ್ಲದೆ ದೀರ್ಘಕಾಲದ ಲೈಂಗಿಕ ಕ್ರಿಯೆ ನಡೆಸಬಹುದು ಎಂದು ತಜ್ಞರು ಹೇಳುತ್ತಾರೆ.