Publish Date: Sat, 01 Jun 2019 (08:35 IST)
Updated Date: Sat, 01 Jun 2019 (08:36 IST)
ಬೆಂಗಳೂರು: ವಾರಕ್ಕೆ ಮೂರರಿಂದ ನಾಲ್ಕು ಬಾರಿ ಲೈಂಗಿಕ ಕ್ರಿಯೆ ನಡೆಸಿದರೆ ಪುರುಷರಲ್ಲಿ ಜನನಾಂಗದ ಗ್ರಂಥಿಗೆ ಬರುವ ಕ್ಯಾನ್ಸರ್ ರೋಗದ ಅಪಾಯ ಕಡಿಮೆಯಂತೆ.
ಹಾಗಂತ ಅಧ್ಯಯನ ವರದಿಯೊಂದು ಹೇಳಿದೆ. ಆದರೆ ಒಂದುಕ್ಕಿಂತ ಹೆಚ್ಚು ಮಹಿಳೆಯರೊಂದಿಗೆ ಸರಸವಾಡಿದರೆ ಅಪಾಯ ತಪ್ಪಿಸಲಾಗದು ಎಂದು ಚೀನಾದ ಅಧ್ಯಯನಕಾರರು ಹೇಳಿದ್ದಾರೆ.